ಲಾಸ್ ಎಂಜಲಿಸ್: ವಿಶ್ವ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ ಪ್ರಶಸ್ತಿಗೆ ಈ ಬಾರಿ ನಾಮನಿರ್ದೇಶನಗೊಂಡ ಚಿತ್ರಗಳನ್ನು ಘೋಷಿಸಲಾಗಿದೆ..ಅಕಾಡೆಮಿ ಆಫ್ ಮೊಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸಯನ್ಸ್ 91ನೇ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರಗಳ ಹೆಸರನ್ನು ಘೋಷಿಸಿದೆ. .ಅತ್ಯುತ್ತಮ ಚಿತ್ರಗಳು.ಅತ್ಯುತ್ತಮ ನಟಿ ಪ್ರಶಸ್ತಿ.ಅತ್ಯುತ್ತಮ ನಾಯಕ ಪ್ರಶಸ್ತಿ ಪಟ್ಟಿಯಲ್ಲಿ .ನಿರ್ದೇಶನ ವಿಭಾಗದಲ್ಲಿ . ಪೋಷಕ ನಟ, ಪೋಷಕ ನಟಿ ಪ್ರಶಸ್ತಿಗೆ ಹಲವು ಸಿನಿಮಾಗಳಿಂದ ನಾಮನಿರ್ದೇಶನ ಮಾಡಲಾಗಿದೆ. .ಅನಿಮೇಶನ್ ಚಿತ್ರ ವಿಭಾಗದಲ್ಲಿ ಇನ್ ಕ್ರೇಡಿಬಲ್ಸ್ 2, ಇಸ್ಲೆ ಆಪ್ ಡಾಗ್ಸ್, ಮಿರಾಯ್, ಸ್ಪೇಡರ್ ಮ್ಯಾನ್, ಇನ್ ಟು ದಿ ಸ್ಪೈಡರ್ ವರ್ಸ್ ಚಿತ್ರಗಳು ನಾಮನಿರ್ದೇಶನಗೊಂಡಿವೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos