ಆಡೈ ಚಿತ್ರದ ಬೋಲ್ಡ್ ದೃಶ್ಯಕ್ಕಾಗಿ ನಟಿ ಅಮಲಾ ಪೌಲ್ 20 ದಿನ ಬೆತ್ತಲಾಗಿದ್ರಂತೆ?

ತಮಿಳಿನ ಆಡೈ ಚಿತ್ರದಲ್ಲಿ ನಟಿ ಅಮಲಾ ಪೌಲ್ ಬೆತ್ತಲಾಗಿ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಭಾರೀ ಚರ್ಚೆಗೂ ಕಾರಣವಾಗಿತ್ತು.

Published: 25th June 2019 12:00 PM  |   Last Updated: 25th June 2019 04:20 AM   |  A+A-


Amala Paul

ಅಮಲಾ ಪೌಲ್

Posted By : VS VS
Source : Online Desk
ತಮಿಳಿನ ಆಡೈ ಚಿತ್ರದಲ್ಲಿ ನಟಿ ಅಮಲಾ ಪೌಲ್ ಬೆತ್ತಲಾಗಿ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಭಾರೀ ಚರ್ಚೆಗೂ ಕಾರಣವಾಗಿತ್ತು. 

ಇದೀಗ ಚಿತ್ರದ ಕುರಿತಂತೆ ಹಾಗೂ ನಟಿ ಅಮಲಾ ಪೌಲ್ ಬೆತ್ತಲೆ ಅಭಿನಯದ ಕುರಿತು ನಿರ್ದೇಶಕ ರತ್ನಕುಮಾರ್ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಜೈಲ್ ನಲ್ಲಿ ವಿಚಾರಣೆ ಸಂಬಂಧದಲ್ಲಿ ಅಮಲಾ ಪೌಲ್ ರನ್ನು ಪೊಲೀಸರು ವಿವಸ್ತ್ರಗೊಳಿಸುತ್ತಾರೆ. ಈ ಒಂದು ದೃಶ್ಯವನ್ನು ಬರೋಬ್ಬರಿ 20 ದಿನಗಳ ಕಾಲ ಚಿತ್ರೀಕರಣ ಮಾಡಲಾಯಿತು. ಇನ್ನು ನಟಿ ಅಮಲಾ ಪೌಲ್ ಮೈಮೇಲೆ ಒಂದು ದಾರವೂ ಇಲ್ಲದೆ ಬೋಲ್ಡ್ ಆಗಿ ನಟಿಸಿದ್ದಾರೆ

ತಮ್ಮ ಪಾತ್ರಕ್ಕೆ ನ್ಯಾಯಾ ಒದಗಿಸಬೇಕು ಎಂಬ ಒಂದೇ ಕಾರಣಕ್ಕೆ ನಟಿ ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕ ರತ್ನಕುಮಾರ್ ತಿಳಿಸಿದ್ದಾರೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp