ರಾಬರ್ಟ್ ನಲ್ಲಿ ದರ್ಶನ್ ಲುಕ್
ಸಿನಿಮಾ ಸುದ್ದಿ
ರಾಬರ್ಟ್ ನಲ್ಲಿ ಹನುಮಾನ್ ಲುಕ್ ನಲ್ಲಿ ದರ್ಶನ್
ನಟ ದರ್ಶನ್ ಅಭಿಮಾನಿಗಳಿಗೆ ಈ ಬಾರಿಯ ಸಂಕ್ರಾಂತಿ ವಿಶೇಷವಾಗಿದೆ. ಅದಕ್ಕೆ ಕಾರಣ ‘ರಾಬರ್ಟ್’ ಚಿತ್ರದ ಎರಡನೇ ಲುಕ್.
ನಟ ದರ್ಶನ್ ಅಭಿಮಾನಿಗಳಿಗೆ ಈ ಬಾರಿಯ ಸಂಕ್ರಾಂತಿ ವಿಶೇಷವಾಗಿದೆ. ಅದಕ್ಕೆ ಕಾರಣ ‘ರಾಬರ್ಟ್’ ಚಿತ್ರದ ಎರಡನೇ ಲುಕ್.
ಚಿತ್ರ ತಂಡ ಮೊದಲೇ ಹೇಳಿಕೊಂಡಂತೆ ಸಂಕ್ರಾಂತಿ ಹಬ್ಬಕ್ಕೆ ಬಹು ನಿರೀಕ್ಷೆಯ ‘ ರಾಬರ್ಟ್’ ಚಿತ್ರದ ಎರಡನೇ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.
ತರುಣ್ ಕಿಶೋರ್ ನಿರ್ದೇಶನದ ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಭಜರಂಗಬಲಿಯಲ್ಲಿ ಧಾರಾಸಿಂಗ್ ರಂತೆ ಕಾಣಿಸುವಂತೆ ಒತ್ತಡ ಕೇಳಿಬರುತ್ತಿದೆ. ಹನುಮಾನ್ ಗೆ ಚೆನ್ನೈನ ನಾಗರಾಜ್ ಎಂಬುವರು ವಿನ್ಯಾಸಗೊಳಿಸಿದ್ದಾರೆ. ಹನುಮಾನ್ ರೀತಿಯಲ್ಲಿ ಕಾಣಲು ದರ್ಶನ್ ಕೂಡ ದೇಹವನ್ನು ಹುರಿಗೊಳಿಸುತ್ತಿದ್ದಾರೆ.
ರಾಬರ್ಟ್ ಪಾತ್ರಕ್ಕಾಗಿ ದರ್ಶನ್ ನಟನೆಯ ಪ್ರಮುಖ ಪಾತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ರಾಬರ್ಟ್ ಸಿನಿಮಾಗಾಗಿ ಸುಮಾರು1 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ