- Tag results for ರಾಬರ್ಟ್
![]() | ಕೊರೋನಾ ಎರಡನೇ ಅಲೆ: 'ರಾಬರ್ಟ್' ವಿಜಯಯಾತ್ರೆ ಮುಂದೂಡಿಕೆಮೊನ್ನೆ ಮಾರ್ಚ್ 11ರ ಶಿವರಾತ್ರಿಯಂದು ದರ್ಶನ್ ನಟನೆಯ ರಾಬರ್ಟ್ ಚಿತ್ರ ತೆರೆಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡ ವಿಜಯಯಾತ್ರೆಯನ್ನು ಈ ತಿಂಗಳಾಂತ್ಯಕ್ಕೆ ಹಮ್ಮಿಕೊಂಡಿತ್ತು. |
![]() | ಸಿನಿಮಾದಲ್ಲಿ 'ಧಮ್' ಇದ್ದರೆ ಪೈರಸಿ ಏನೂ ಮಾಡಲ್ಲ; ರಾಬರ್ಟ್ ಚಿತ್ರದ ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್: ದರ್ಶನ್ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಚಿತ್ರದ ಗೆಲುವಿನ ಸಂಭ್ರವನ್ನು ಹಂಚಿಕೊಂಡಿದ್ದು, ಚಿತ್ರ ಚೆನ್ನಾಗಿದ್ದರೆ ಜನ ಖಂಡಿತ ವೀಕ್ಷಿಸುತ್ತಾರೆ ಎಂದಿದ್ದಾರೆ. |
![]() | ರಾಬರ್ಟ್ ಚಿತ್ರದ ಪೈರಸಿ ಪ್ರತಿಯನ್ನು ಹಂಚುತ್ತಿದ್ದ ವ್ಯಕ್ತಿಯನ್ನು ಬಂಧನ: ಮಾಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲುಪೈರಸಿ ಹಾವಳಿ ಚಿತ್ರರಂಗವನ್ನು ಕಾಡುತ್ತಲೇ ಇದೆ, ಹೊಸ ಚಿತ್ರಗಳು ಬಿಡುಗಡೆಯಾದಾಗ ಅದರ ಪೈರಸಿ ಪ್ರತಿ ಸೋರಿಕೆಯಾಗಿ ಚಿತ್ರ ನಿರ್ಮಾಪಕರಿಗೆ ಸಾಕಷ್ಟು ನಷ್ಟವುಂಟುಮಾಡುತ್ತಿರುವುದು ಸ್ಯಾಂಡಲ್ ವುಡ್ ಸೇರಿದಂತೆ ಚಿತ್ರರಂಗದ ಸಮಸ್ಯೆಯಾಗಿದೆ. |
![]() | ಎರಡು ದಿನಗಳ 'ರಾಬರ್ಟ್' ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?ಮಹಾ ಶಿವರಾತ್ರಿ ದಿನದಂದು ತೆರೆಗೆ ಅಪ್ಪಳಿಸಿದ 'ರಾಬರ್ಟ್ 'ಬಾಕ್ಸ್ ಆಫೀಸ್ ಕಲೆಕ್ಷನ್ ಉತ್ತಮ ರೀತಿಯಲ್ಲಿದ್ದು, ಯಶಸ್ಸಿನ ಹಾದಿಯಲ್ಲಿ ಮುನ್ನುಗುತ್ತಿದೆ. |
![]() | ದರ್ಶನ್ ತುಂಬಿದ ಆತ್ಮವಿಶ್ವಾಸ ಮರೆಯಲು ಅಸಾಧ್ಯ: 'ರಾಬರ್ಟ್' ರಾಣಿ ಆಶಾ ಭಟ್!ರಾಬರ್ಟ್ ಸಿನಿಮಾದಲ್ಲಿ ನಟ ದರ್ಶನ ಜೊತೆ ಕಣ್ಣು ಹೊಡಿಯಾಕ ಹಾಡಿಗೆ ಹೆಜ್ಜೆ ಹಾಕಿರುವ ಆಶಾ ಭಟ್ ತಮ್ಮ ಡ್ಯಾನ್ಸಿಂಗ್ ಸ್ಕಿಲ್ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮನೆ ಮಾತಾಗಿದ್ದಾರೆ. |
![]() | ಸ್ಯಾಂಡಲ್ ವುಡ್ ಗೆ ಚೇತರಿಕೆ ನೀಡಿದ 'ರಾಬರ್ಟ್', 656 ಥಿಯೇಟರ್ ನಲ್ಲಿ 3608 ಪ್ರದರ್ಶನಮಹಾ ಶಿವರಾತ್ರಿಯಂದು ತೆರೆ ಕಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್” ರಾಜ್ಯದಲ್ಲಿ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳಲ್ಲಿಯೂ ಹವಾ ಕ್ರಿಯೇಟ್ ಮಾಡಿದೆ. |
![]() | ಕೆಲಸದ ಜಾಗದಲ್ಲಿ 'ಅಹಂ'ಗೆ ಅವಕಾಶವಿಲ್ಲ: ದರ್ಶನ್ದೊಡ್ಡ ಸ್ಟಾರ್ ನಟನಾಗಿದ್ದರೂ ಸಹ ಇಂದಿಗೂ ಶಾಟ್ ವೇಳೆ ನಾನು ಲೈಟ್ ಬಾಯ್ ಎಂದೇ ಭಾವಿಸುತ್ತೇನೆ. ಏಕೆಂದರೆ ಆ ದೃಶ್ಯ ನನಗೆ ಅತ್ಯಂತ ಮುಖ್ಯವಾದದ್ದು. ಕೆಲಸದ ಜಾಗದಲ್ಲಿ ನಿಮ್ಮ ಅಹಂಕಾರ ಪ್ರದರ್ಶನ ಮಾಡಲು ಅವಕಾಶವಿಲ್ಲ. |
![]() | ಮಾರ್ಚ್ 11ಕ್ಕೆ ‘ರಾಬರ್ಟ್’ ರಿಲೀಸ್: ದಾಖಲೆ ಬೆಲೆಗೆ ವಿತರಣೆ ಹಕ್ಕು ಮಾರಾಟ?ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ತೆರೆಕಾಣಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದ್ದು, ಭಾರಿ ನಿರೀಕ್ಷೆ ಹುಟ್ಟಿಸಿದೆ. |
![]() | ಸಿನಿಮಾ ರಂಗದಲ್ಲಿ ನನ್ನದೇ ರೀತಿಯಲ್ಲಿ ಗುರುತಿಸಿಕೊಳ್ಳಬೇಕು: ವಿನೋದ್ ಪ್ರಭಾಕರ್ತಮ್ಮ ನಟನೆ, ಘರ್ಜನೆ, ದೇಹದಾರ್ಡ್ಯತೆ ಹಾಗೂ ವೇದಿಕೆ ಮೇಲೆ ವರ್ತನೆಯಿಂದಾಗಿ ನಟ ವಿನೋದ್ ಪ್ರಭಾಕರ್ ತಮ್ಮ ತಂದೆ ಹಾಗೂ ಸ್ಯಾಂಡಲ್ ವುಡ್ ಹಿರಿಯ ನಟ ಟೈಗರ್ ಪ್ರಭಾಕರ್ ಅವರನ್ನು ನೆನಪಿಸುತ್ತಾರೆ. |
![]() | ಬೆಳ್ಳಿ ಪರದೆಯ ಮೇಲೆ ಪ್ರತಿ ಫ್ರೇಮ್ನ ಭವ್ಯತೆ ಮತ್ತು ಉತ್ಕೃಷ್ಟತೆಯ ಅಂಶವನ್ನು ಹೊರತರುವ ಉದ್ದೇಶ ನನ್ನದು: 'ರಾಬರ್ಟ್' ಡಿಒಪಿ ಸುಧಾಕರ್ ಎಸ್ ರಾಜ್ಸಿನಿ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್ ಅವರಿಗೆ "ಚೌಕ" ಚಿತ್ರದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜತೆಗೆ ಒಡನಾಟ ಪ್ರಾರಂಭವಾಗಿತ್ತು. ಆ ಚಿತ್ರದಲ್ಲಿ ಅವರು ಅತಿಥಿ ಕಲಾವಿದ ದರ್ಶನ್ ಅವರನ್ನು ಚಿತ್ರೀಕರಿಸುವ ಅವಕಾಶ ಪಡೆದಿದ್ದರು. |
![]() | ಇಂಧನ ದರ ಏರಿಕೆ ಖಂಡಿಸಿ ರಾಬರ್ಟ್ ವಾದ್ರಾ ಪ್ರತಿಭಟನೆ: ದೆಹಲಿಯಲ್ಲಿ ಸೈಕಲ್ ಸವಾರಿಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಸೋಮವಾರ ತಮ್ಮ ನಿವಾಸದಿಂದ ಕಚೇರಿಗೆ ಬೈಸಿಕಲ್ ಸವಾರಿ ನಡೆಸುವ ಮೂಲಕ ಪ್ರತಿಭಟಿಸಿದರು. |
![]() | ಹುಬ್ಬಳ್ಳಿಯಲ್ಲಿ ರಾಬರ್ಟ್ ಅಬ್ಬರ: ಫೆಬ್ರವರಿ 28 ರಂದು ಅದ್ಧೂರಿ ಪ್ರಿ-ರಿಲೀಸ್ ಕಾರ್ಯಕ್ರಮಮಾರ್ಚ್ 11 ರಂದು ಬಿಡುಗಡೆಯಾಗಲಿರುವ ರಾಬರ್ಟ್ ಚಿತ್ರದ ಬಿಡುಗಡೆಗೆ ಒಂದು ತಿಂಗಳಿಗಿಂತಲೂ ಕಡಿಮೆ ಸಮಯವಿರುವುದರಿಂದ, ದರ್ಶನ್-ನಟನೆಯ ರಾಬರ್ಟ್ ದ ಚಿತ್ರದ ತಯಾರಕರು ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ತಲುಪಿಸಲು ಸಿಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. |
![]() | ಯುಟ್ಯೂಬ್ ಸೇರಿ ಅಂತರ್ಜಾಲದಲ್ಲಿ 'ರಾಬರ್ಟ್' ಟ್ರೇಲರ್ ಅಬ್ಬರವೋ ಅಬ್ಬರ!ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನದಂದು "ರಾಬರ್ಟ್" ಟ್ರೇಲರ್ ಬಿಡುಗಡೆಯಾಗಿದ್ದು ಅಂತರ್ಜಾಲದಲ್ಲಿ ಭಾರಿ ಸಂಚಲನ ಮೂಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. |
![]() | ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ: 'ರಾಬರ್ಟ್' ಚಿತ್ರದ ಟ್ರೈಲರ್ ಬಿಡುಗಡೆ!ಫೆಬ್ರವರಿ 16, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಂಭ್ರಮ ದಿನ, ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬ. ಮಧ್ಯರಾತ್ರಿಯಿಂದಲೇ ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. |
![]() | ಟಾಲಿವುಡ್ ವಿರುದ್ಧ ಕರ್ನಾಟಕ ವಾಣಿಜ್ಯ ಮಂಡಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ದೂರು!ರಾಬರ್ಟ್ ಚಿತ್ರಕ್ಕೆ ಆಂಧ್ರದಲ್ಲಿ ಥಿಯೇಟರ್ ಸಮಸ್ಯೆ ಎದುರಾಗಿರುವುದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕ ಫಿಲ್ಮ್ ಛೇಂಬರ್ ಗೆ ದೂರು ನೀಡಿದ್ದಾರೆ. |