ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶಾಂತಂ ಪಾಪಂ' ಕ್ರೈಮ್ ಸ್ಟೋರಿಗಳ ಹೊಸ ಸೀಸನ್ ಆರಂಭ!

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶಾಂತಂ ಪಾಪಂ' ಕಾರ್ಯಕ್ರಮದ ಹೊಸ ಸೀಸನ್ ನವೆಂಬರ್ 30 ರಿಂದ ಆರಂಭವಾಗಿದೆ. 

Published: 01st December 2020 11:49 AM  |   Last Updated: 02nd December 2020 02:07 PM   |  A+A-


Shantham Paapam

ಶಾಂತಂ ಪಾಪಂ

Posted By : Prasad SN
Source : Online Desk

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶಾಂತಂ ಪಾಪಂ' ಕಾರ್ಯಕ್ರಮದ ಹೊಸ ಸೀಸನ್ ನವೆಂಬರ್ 30 ರಿಂದ ಆರಂಭವಾಗಿದೆ. 

ಸೋಮವಾರದಿಂದ ಶುಕ್ರವಾರದವರಗೆ ಪ್ರತಿ ದಿನ ರಾತ್ರಿ 10 ಗಂಟೆಗೆ 'ಶಾಂತಂ ಪಾಪಂ' ದಿನಕ್ಕೊಂದು ಕ್ರೈಮ್ ಸ್ಟೋರಿಯನ್ನು ಕಿರುತೆರೆ ಪ್ರೇಕ್ಷಕರ ಮುಂದೆ ಇಡಲಿದೆ. 

'ಪಾಪದ ಕತೆಗಳು ಪಾಠ ಕಲಿಸೋ ಕತೆಗಳು' ಎಂಬ ಅಡಿಬರಹವಿರುವ ಇವುಗಳ ಬಹುತೇಕ ಕತೆಗಳು ನೈಜ ಘಟನೆಗಳನ್ನು ಆಧರಿಸಿದ್ದಾಗಿವೆ.

ಡಾವೆಂಕಿ ಸಾಹಿತ್ಯ ರಚನೆ ಇರುವ 'ಶಾಂತಂ ಪಾಪಂ' ಟೈಟಲ್ ಹಾಡಿಗೆ, ವೀರ ಸಮರ್ಥ್ ಸಂಗೀತ ಸಂಯೋಜನೆ ಮಾಡಿದ್ದು, ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಹಾಡಿದ್ದಾರೆ. ವಿನೋದ್ ದೋಂಡಳೆ ಈ ಕಾರ್ಯಕ್ರಮದ ಪ್ರಧಾನ ನಿರ್ದೇಶಕರು.

Stay up to date on all the latest ಸಿನಿಮಾ ಸುದ್ದಿ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp