
ದರ್ಶನ್ ಅಭಿನಯದ 'ಡೆವಿಲ್' ಸಿನಿಮಾದ ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡು ಯೂ ಟ್ಯೂಬ್ ನಲ್ಲಿ ದಾಖಲೆ ವೀಕ್ಷಣೆ ಕಂಡು ಧೂಳೆಬ್ಬಿಸಿರುವಂತೆಯೇ ಇದೀಗ ನಟ ವಿನೋದ್ ರಾಜ್ ಈ ಹಾಡಿಗೆ ಭರ್ಜರಿ ಸ್ಪೆಪ್ಟ್ ಹಾಕಿದ್ದಾರೆ.
ಕಾರು ಪಾರ್ಕ್ ಮಾಡಿ ಬರುತ್ತಿದ್ದಂತೆ ಅವರು ಡ್ಯಾನ್ಸ್ ಮಾಡಿದ್ದಾರೆ. ಯುವ ಹೀರೋಗಳು ಕೂಡ ನಾಚುವಂತೆ ಅವರು ಸ್ಟೆಪ್ ಹಾಕಿ ತೋರಿಸಿದ್ದಾರೆ. ಇದೀಗ ಈ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ವಿನೋದ್ ರಾಜ್ ಅವರ ಡ್ಯಾನ್ಸ್ ಗೆ ಇಂದಿಗೂ ಅಭಿಮಾನಿಗಳು ಇದ್ದಾರೆ.
ಇದೀಗ ಈ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ವಿನೋದ್ ರಾಜ್ ಅವರ ಡ್ಯಾನ್ಸ್ ಗೆ ಇಂದಿಗೂ ಅಭಿಮಾನಿಗಳು ಇದ್ದಾರೆ.
ಒಂದು ಕಾಲದಲ್ಲಿ ಡ್ಯಾನ್ಸ್, ನಟನೆ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ವಿನೋದ್ ರಾಜ್ ಮತ್ತೆ ಡ್ಯಾನ್ಸ್ ಮೂಲಕ ದರ್ಶನ್ ಅಭಿಮಾನಿಗಳಿಗೆ ಸಖತ್ ಖುಷಿ ಮೂಡಿಸಿದ್ದಾರೆ.
Advertisement