
OnlyFans ಮಾಡೆಲ್ ಬೋನಿ ಬ್ಲೂ ದಿಟ್ಟ ವಿಷಯಕ್ಕೆ ಹೆಸರುವಾಸಿಯಾಗಿದ್ದು ಈ ಬಾರಿ ವಿಚಿತ್ರ ಕಾರಣಕ್ಕಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ 12 ಗಂಟೆಗಳಲ್ಲಿ 1,057 ಪುರುಷರೊಂದಿಗೆ ಸೆಕ್ಸ್ ಮಾಡಿರುವುದಾಗಿ ಹೇಳಿಕೊಂಡಿದ್ದು ಈ ಮೂಲಕ ಲಿಸಾ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾಳೆ. ಈ ಹಿಂದೆ ವಯಸ್ಕ ಚಿತ್ರ ತಾರೆ ಲಿಸಾ ಸ್ಪಾರ್ಕ್ಸ್ ಒಂದೇ ದಿನದಲ್ಲಿ 919 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ದಾಖಲೆ ಹೊಂದಿದ್ದರು.
ಜನವರಿ 12ರಂದು ಬೋನಿ ಬ್ಲೂ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಕಷ್ಟದ ದಿನದ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋದಲ್ಲಿ ಆಕೆ ತಾನು, ಒಂದು ದಿನ 1,000ಕ್ಕೂ ಹೆಚ್ಚು ಪುರುಷರೊಂದಿಗೆ ಮಲಗಿದ್ದೇನೆ ಎಂದು ಹೇಳಿದ್ದಾರೆ. ಈ ದಿನ ತನಗೆ ಸಾಕಷ್ಟು ಸವಾಲಿನದ್ದಾಗಿತ್ತು. ನನಗೆ ವೀಲ್‌ಚೇರ್ ಅಗತ್ಯವಿಲ್ಲ. ನಾನು ಚೆನ್ನಾಗಿದ್ದೇನೆ ಎಂದು ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಮತ್ತೊಂದು ವೀಡಿಯೊದಲ್ಲಿ, 25 ವರ್ಷದ ಬೋನಿ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಆ ದಿನದ ಅನುಭವದ ನಂತರ ತನ್ನ ಚರ್ಮವು ಉತ್ತಮವಾಗಿ ಕಾಣುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ನಾನು 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 1,000 ಪುರುಷರನ್ನು ಜೊತೆ ಮಲಗಿದ್ದೇನೆ. ಇದು ನನ್ನ ಮುಖ" ಎಂದು ಅವಳು ಹೇಳಿದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತು ಮತ್ತು ಚರ್ಚೆಯ ವಿಷಯವಾಯಿತು.
ಬೋನಿ ಬ್ಲೂ ಅವರ ಈ ಸಂವೇದನಾಶೀಲ ಹೇಳಿಕೆ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಅಂತರ್ಜಾಲದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರಿಗೆ ಆಕೆಯ ಹೇಳಿಕೆಗಳನ್ನು ನಂಬಲು ಸಾಧ್ಯವಾಗಲಿಲ್ಲ, ಇನ್ನು ಕೆಲವರು ಅದರ ಸಾಮಾಜಿಕ ಪ್ರಭಾವದ ಬಗ್ಗೆ ಚರ್ಚಿಸುತ್ತಿದ್ದಾರೆ.
ಬೋನಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಅನೇಕ ಬಳಕೆದಾರರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಯಾರಿಗೆ ಚಪ್ಪಾಳೆ? ಇದೆಲ್ಲವೂ ಭವಿಷ್ಯದ ಪೀಳಿಗೆಗೆ ಜನಪ್ರಿಯತೆ ಗಳಿಸಲು ಇದು ಸುಲಭವಾದ ಮಾರ್ಗ ಎಂದು ಭಾವಿಸಲು ತಪ್ಪು ಸಂದೇಶವನ್ನು ನೀಡುತ್ತದೆ ಎಂದು ಒಬ್ಬರು ಬರೆದಿದ್ದರೆ ಮತ್ತೊಬ್ಬರು "ಶೂನ್ಯ ಮೌಲ್ಯ" ಎಂದು ಹೇಳಿದರು.
Advertisement