Lady Jackson: ಮೈಕೆಲ್ ಜಾಕ್ಸನ್ ಹಾಡಿಗೆ ಸೀರೆಯಲ್ಲಿ ಮಸ್ತ್ ಸ್ಟೆಪ್ ಹಾಕಿದ ಯುವತಿ! Video ವೈರಲ್, ನೆಟ್ಟಿಗರು ಪಿಧಾ

ವೀಡಿಯೊದಲ್ಲಿ ಕಂಟೆಂಟ್ ಕ್ರಿಯೇಟರ್ ಕೋಮಲ್ ಕುಮಾರಿ, ಮೈಕೆಲ್ ಜಾಕ್ಸನ್ ಅವರ ಸೂಪರ್ ಹಿಟ್ ಹಾಡು ಬಿಲ್ಲಿ ಜೀನ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಸೀರೆ ಧರಿಸಿ ಯಾವುದೇ ತೊಂದರೆಯಾಗದಂತೆ ಸಲೀಸಾಗಿ ಡ್ಯಾನ್ಸ್ ಮಾಡಿದ್ದಾರೆ.
Komal Kumari performing
ಕೋಮಲ್ ಕುಮಾರಿ ಡ್ಯಾನ್ಸ್
Updated on

ಭಾರತೀಯ ಕಂಟೆಂಟ್ ಕ್ರಿಯೇಟರ್ ಒಬ್ಬರು, ಸಾಂಪ್ರದಾಯಿಕ ಸೀರೆ ಧರಿಸಿ ಮೈಕೆಲ್ ಜಾನ್ಸನ್ ಅವರ ಪ್ರಸಿದ್ಧ ಪಾಂಪ್ ಸಾಂಗ್ ವೊಂದಕ್ಕೆ ಮಸ್ತ್ ಸ್ಪೆಪ್ ಹಾಕಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ನೃತ್ಯ ಕೌಶಲ್ಯ, ಸಮತೋಲನ ಮತ್ತು ಸೃಜನಶೀಲತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ವೀಡಿಯೊದಲ್ಲಿ ಕಂಟೆಂಟ್ ಕ್ರಿಯೇಟರ್ ಕೋಮಲ್ ಕುಮಾರಿ, ಮೈಕೆಲ್ ಜಾಕ್ಸನ್ ಅವರ ಸೂಪರ್ ಹಿಟ್ ಹಾಡು ಬಿಲ್ಲಿ ಜೀನ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಸೀರೆ ಧರಿಸಿ ಯಾವುದೇ ತೊಂದರೆಯಾಗದಂತೆ ಸಲೀಸಾಗಿ ಡ್ಯಾನ್ಸ್ ಮಾಡಿದ್ದಾರೆ.

Komal Kumari performing
ಡ್ರಗ್ಸ್ ಖರೀದಿಗಾಗಿ 19 ನಕಲಿ ಐಡಿಗಳನ್ನು ಹೊಂದಿದ್ದ ಮೈಕೆಲ್ ಜಾಕ್ಸನ್! 

ಮ್ಯೂಸಿಕ್ ಆರಂಭವಾಗುತ್ತಿದ್ದಂತೆಯೇ ಥೇಟ್ ಮೈಕೆಲ್ ಜಾಕ್ಸನ್ ರೀತಿಯಲ್ಲಿ ದೇಹವನ್ನೆಲ್ಲಾ ಅಲುಗಾಡಿಸುತ್ತಾ ಡ್ಯಾನ್ಸ್ ಮಾಡಲು ಶುರು ಮಾಡುತ್ತಾರೆ. ಸೀರೆಯಲ್ಲಿ ಯಾವುದೇ ಯಡವಟ್ಟು ಆಗದಂತೆ ನಿಖರವಾಗಿ ಸ್ಪೆಪ್ ಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com