
ಮುಂಬೈ: ಭಾರತದ ವಿರುದ್ಧದ ಟಿ20 ವಿಶ್ವಕಪ್ನ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ನರ್ತಿಸುತ್ತ ಬೆತ್ತಲಾಗುತ್ತೇನೆ ಎಂದಿದ್ದ ಪಾಕಿಸ್ತಾನದ ನಟಿ ಕಂದೀಲ್ ಬಲೋಚ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾಳೆ.
ಪಾಕಿಸ್ತಾನ ಗೆಲ್ಲದಂತೆ ಮಾಡಿ ಕಂದೀಲ್ ಬಲೋಚ್ ಮಾನ ಕಾಪಾಡಿದ್ದ ವಿರಾಟ್ ಕೊಹ್ಲಿ ಮೇಲೆ ಈಕೆಗೆ ಸಿಕ್ಕಾಪಟ್ಟೆ ಲವ್ ಆಗಿದೆಯಂತೆ. ಹಾಗಂತ ಕಂದೀಲ್ ಬಲೋಚ್ ಟ್ವೀಟ್ ಮಾಡಿದ್ದಾಳೆ. ಕೊಹ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಭಾರತದ ಗೆಲುವಿನ ಪ್ರಮುಖ ರೂವಾರಿ ಆಗಿದ್ದರು.
2011ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವುದಾಗಿ ರಗಳೆ ಮಾಡಿದ್ದ ಪೂನಂ ಪಾಂಡೆ ಮಾತು ತಪ್ಪಿದ್ದಳು. ಪಾಂಡೆ ಹಾದಿಯನ್ನೇ ಅನುಸರಿಸುತ್ತಿರುವ ಬಲೋಚ್ ಬೆತ್ತಳಾಗುತ್ತಾಳೆ ಎಂದು ಕಾದಿದ್ದ ರಸಿಕರಿಗೂ ನಿರಾಸೆಯಾಗಿದೆ.
Advertisement