Advertisement
ಕನ್ನಡಪ್ರಭ >> ವಿಷಯ

Cricket Offbeat

Parthiv Patel

2 ರನ್ ಬೇಕಿದ್ದಾಗ ಕೊನೆಯ ಎಸೆತದಲ್ಲಿ ರನೌಟ್ ಮಾಡಿ ಹೀರೋ ಆದ ಪಾರ್ಥಿವ್, ವಿಡಿಯೋ!  Apr 22, 2019

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಶಾರ್ದೂಲ್ ಠಾಕೂರ್ ರನ್ನು ರನೌಟ್ ಮಾಡುವ ಮೂಲಕ ಪಂದ್ಯವನ್ನು ಗೆಲ್ಲಿಸಿದ ಪಾರ್ಥಿವ್ ಪಟೇಲ್ ಅಭಿಮಾನಿಗಳ ದೃಷ್ಠಿಯಲ್ಲಿ ಹೀರೋ ಆಗಿದ್ದಾರೆ.

ಸಂಗ್ರಹ ಚಿತ್ರ

ಬೌಂಡರಿಯಲ್ಲಿ ಡುಪ್ಲೇಸಿಸ್-ಧ್ರುವ ಅದ್ಭುತ ಕ್ಯಾಚ್‌ಗೆ ದಂಗಾದ ಆರ್‌ಸಿಬಿಯ ಸ್ಟೋಯ್ನಿಸ್, ವಿಡಿಯೋ ವೈರಲ್!  Apr 21, 2019

ಬೌಂಡರಿ ಗೆರೆಯಲ್ಲಿ ಡುಪ್ಲೇಸಿಸ್ ಮತ್ತು ಧ್ರುವ ಸೇರಿ ಅದ್ಭುತ ಕ್ಯಾಚ್ ಹಿಡಿದ ಪರಿಣಾಮ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಆರ್‌ಸಿಬಿಯ ಸ್ಟೋಯ್ನಿಸ್ ಪೆವಿಲಿಯನ್ ಸೇರುವಂತಾಯಿತು.

ಸಂಗ್ರಹ ಚಿತ್ರ

ವಿಶ್ವಕಪ್ ವಿಜೇತ ತಂಡ ಆಟಗಾರ ಯುವರಾಜ್ ಸಿಂಗ್‌ಗೆ ಮಾಡಿದ ಅವಮಾನವಿದು: ಗಂಭೀರ್  Apr 21, 2019

2011ರ ವಿಶ್ವಕಪ್ ವಿಜೇತ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಯುವರಾಜ್ ಸಿಂಗ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

Kuldeep Yadav

ಆರ್‌ಸಿಬಿಯ ಮೊಹಿನ್ ಅಲಿ ಆರ್ಭಟಕ್ಕೆ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ವಿಶ್ವಕಪ್‌ಗೆ ಆಯ್ಕೆಯಾಗಿರುವ ಕುಲದೀಪ್, ವಿಡಿಯೋ!  Apr 20, 2019

2019ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಡೆ ಅಲ್ಲೊಂದು ಇಲ್ಲೊಂದು ಪಂದ್ಯ ಗೆದ್ದಿದೆ. ಟೂರ್ನಿಯಲ್ಲಿ ಎರಡು ಪಂದ್ಯ ಮಾತ್ರ ಗೆದ್ದಿದೆ. ಇನ್ನು ನಿನ್ನೆ ನಡೆದ ಕೋಲ್ಕತ್ತಾ...

ಸಂಗ್ರಹ ಚಿತ್ರ

ಒಂದಲ್ಲ, ಎರಡಲ್ಲ ಹ್ಯಾಟ್ರಿಕ್ ಕ್ಯಾಚ್ ಮಿಸ್, ತಲೆ ಚಚ್ಚಿಕೊಂಡ ವೇಗಿ, ವಿಡಿಯೋ ವೈರಲ್!  Apr 20, 2019

2019ರ ಐಪಿಎಲ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಬಿಟ್ಟಿರುವ ತಂಡ ಎಂದರೆ ಅದು ಆರ್‌ಸಿಬಿ ಎಂದು ಹೇಳಬಹುದೇನೋ. ಅದೇ ರೀತಿ ಇಲ್ಲೊಬ್ಬ ಆಟಗಾರ ಒಂದೇ ಪಂದ್ಯದಲ್ಲಿ ಒಂದಲ್ಲ, ಎರಡಲ್ಲ...

Virat Kohli

ನನ್ನ ಹತ್ತಿರ ಮಂಕಡ್ ರನೌಟ್ ನಡೆಯಲ್ಲ; ಕೊಹ್ಲಿಯ ವಿಡಿಯೋ ನೋಡಿದ್ರೆ ನಕ್ತೀರಾ!  Apr 20, 2019

ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಮಾಡಿರುವ ಮಂಕಡ್ ರನೌಟ್ ಪ್ರಕರಣವು ಟೂರ್ನಿಯಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಂಕಡ್ ರನೌಟ್ ನನ್ನ ಹತ್ತಿರ ನಡೆಯಲ್ಲ...

MS Dhoni-Hardik Pandya

ನನ್ನ ಹೆಲಿಕಾಪ್ಟರ್ ಶಾಟ್ ಕುರಿತು ಎಂಎಸ್ ಧೋನಿ ಏನಂದ್ರು ಅಂತ ಬಹಿರಂಗಪಡಿಸಿದ ಹಾರ್ದಿಕ್!  Apr 19, 2019

ಐಪಿಎಲ್ ನಲ್ಲಿ ಮುಂಬೈ ಪರ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಸಖತ್ತಾಗಿ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸುತ್ತಿದ್ದು ಈ ಕುರಿತು ಎಂಎಸ್ ಧೋನಿ ಎನಂದ್ರು ಅಂತ ಪಾಂಡ್ಯ ಬಹಿರಂಗಪಡಿಸಿದ್ದಾರೆ.

Dale Steyn

ಕೆಕೆಆರ್‌ ವಿರುದ್ಧ ಗೆಲುವಿನ ಒತ್ತಡದಲ್ಲಿ ಆರ್‌ಸಿಬಿ: ಡೇಲ್‌ ಸ್ಟೈನ್‌ ಕಣಕ್ಕೆ?  Apr 18, 2019

ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು ಪ್ಲೇ ಆಫ್‌ ಹಂತ ಕಳೆದುಕೊಳ್ಳುವ ಭೀತಿಯಲ್ಲಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು, 12 ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌...

Anchor Mayanti Langer Shuts Down Trolls For Taking A Dig At Husband Stuart Binny

ಪತಿ ಸ್ಟುವರ್ಟ್ ಬಿನ್ನಿ ಎಲ್ಲಿ..? ಎಂದ ಟ್ರಾಲಿಗರಿಗೆ ಖಡಕ್ ತಿರುಗೇಟು ಕೊಟ್ಟ ಮಯಾಂತಿ ಲ್ಯಾಂಗರ್!  Apr 17, 2019

ಪತಿ ಸ್ಟುವರ್ಟ್ ಬಿನ್ನಿ ಎಲ್ಲಿ ಎಂದು ಕಾಲೆಳೆಯುವ ಪ್ರಯತ್ನ ಮಾಡಿದ ಟ್ರೋಲಿಗರಿಗೆ ಖ್ಯಾತ ನಿರೂಪಕಿ ಮಯಾಂತಿ ಲ್ಯಾಂಗರ್ ಖಡಕ್ ತಿರುಗೇಟು ನೀಡಿದ್ದಾರೆ.

ಆಶಿಶ್ ನೆಹ್ರಾ-ವಿರಾಟ್ ಕೊಹ್ಲಿ

ಮುಂಬೈ ವಿರುದ್ಧ ಆರ್‌ಸಿಬಿ ಮುಗ್ಗರಿಸಲು ನೆಹ್ರಾ ಕಾರಣನಾ? ಕೊಹ್ಲಿ ವಿರುದ್ದ ವ್ಯಾಪಕ ಟೀಕೆ, ಏನಿದು ವಿಡಿಯೋ!  Apr 17, 2019

ಸತತ ಆರು ಪಂದ್ಯಗಳ ಸೋಲಿನ ಬಳಿಕ ಏಳನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ತಂಡ ಕೊಂಚ ಭರವಸೆ ಮೂಡಿಸಿತ್ತು. ಆದರೆ 8 ಪಂದ್ಯದಲ್ಲೂ ಮುಂಬೈ ವಿರುದ್ಧ ಕೊಹ್ಲಿ ಪಡೆ ಮತ್ತೆ ಮುಗ್ಗರಿಸಿದೆ.

Watch: R Ashwin does bhangra after starring in KXIP's 12-run win vs RR

ರಾಜಸ್ಥಾನ ವಿರುದ್ಧದ ಗೆಲುವಿನ ಬಳಿಕ ಆರ್ ಅಶ್ವಿನ್ 'ಭಲ್ಲೆ ಭಲ್ಲೆ' ಭಾಂಗ್ರಾ ಡ್ಯಾನ್ಸ್ ವಿಡಿಯೋ ವೈರಲ್!  Apr 17, 2019

ತವರು ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರೋಚಕ ಗೆಲುವು ಸಾಧಿಸಿದ್ದು, ಗೆಲುವಿನ ಬಳಿಕ ಮೈದಾನದಲ್ಲಿ ಅಶ್ವಿನ್ ಬಳಗ ಮಾಡಿದ ಭಾಂಗ್ರಾ ಡ್ಯಾನ್ಸ್ ಇದೀಗ ವೈರಲ್ ಆಗಿದೆ.

Riyan Parag-MS Dhoni

2007ರಲ್ಲಿ ಪುಟ್ಟ ಬಾಲಕ ಧೋನಿ ಅಭಿಮಾನಿ, ಇದೀಗ ಮಾಹೀಗೆ ಟಕ್ಕರ್ ಕೊಡಲು ಬಂದ!  Apr 15, 2019

2007ರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಪಂದ್ಯದ ವೇಳೆ 6 ವರ್ಷದ ಬಾಲಕ ಟೀಂ ಇಂಡಿಯಾ ನಾಯಕನಾಗಿದ್ದ ಎಂಎಸ್ ಧೋನಿ ಜೊತೆ ಫೋಟೋಗೆ ಫೋಸ್ ಕೊಟ್ಟಿದ್ದರು.

MS Dhoni

ಎಂಎಸ್ ಧೋನಿ ವಿಷಯದಲ್ಲಿ ಐಸಿಸಿ ಎಚ್ಚರಿಕೆ ಐಪಿಎಲ್‍ಗೂ ಅನ್ವಯ, ಅದಕ್ಕೆ ಸಾಕ್ಷಿ ಈ ವಿಡಿಯೋ!  Apr 14, 2019

ಕ್ರಿಕೆಟ್ ಇತಿಹಾಸದಲ್ಲಿ ಸ್ಟಂಪ್ ಹಿಂದೆ ಎಂಎಸ್ ಧೋನಿ ಆಟದ ಮೋಡಿ ಜಗತ್ತಿಗೆ ಗೊತ್ತಾಗಿದೆ. ಇನ್ನು ಎಂಎಸ್ ಧೋನಿ ಕಿಪಿಂಗ್ ಮಾಡುವಾಗ ಯಾವುದೇ ಎದುರಾಳಿ ಬ್ಯಾಟ್ಸ್ ಮನ್ ಕ್ರಿಸ್ ಬಿಡಬಾರದು...

IPL 2019: RCB Skipper Virat Kohli now all-time leading Indian scorer in T20 cricket

ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ, ಆರ್ ಸಿಬಿ ನಾಯಕ ಈಗ ಟಿ20ಯ ಸಾಮ್ರಾಟ!  Apr 14, 2019

ಸತತ 6 ಪಂದ್ಯಗಳ ಬಳಿಕ 7ನೇ ಪಂದ್ಯದಲ್ಲಿ ಆರ್ ಸಿಬಿ ಗೆಲುವು ಸಾಧಿಸಿದ್ದು, ಚೊಚ್ಚಲ ಗೆಲುವು ಸಾಧಿಸಿದ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.

New Kind of Cricket: watch this hilarious video

ಕ್ರಿಕೆಟ್ ನ ಹೀಗೂ ಆಡ್ತಾರಾ..? ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾಗ್ತೀರ..!  Apr 14, 2019

ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಾದರೂ, ಕ್ರಿಕೆಟ್ ಅನ್ನು ಧರ್ಮದಂತೆ ಕಾಣುತ್ತಾರೆ. ಭಾರತದಲ್ಲಿ ಕ್ರಿಕೆಟ್ ಎಷ್ಟು ಜನಪ್ರಿಯವೆಂದರೆ ಕ್ರಿಕೆಟಿಗರನ್ನು ದೇವರಂತೆ ಪ್ರೀತಿಸುತ್ತಾರೆ. ಇದೇ ಕ್ರಿಕೆಟ್ ನ ಗಲ್ಲಿ ಕ್ರಿಕೆಟ್ ನ ಮಾದರಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

MS Dhoni

ಏನಾಯ್ತು ಮಿಸ್ಟರ್ ಕೂಲ್ ಕ್ಯಾಪ್ಟನ್‌ಗೆ: ಮಾಹೀ ವಿರುದ್ಧ ಹಿರಿಯ ಕ್ರಿಕೆಟಿಗರು ಕಿಡಿಕಾರಿದ್ದೇಕೆ?  Apr 12, 2019

ರಾಜಸ್ಥಾನ್‌ ರಾಯಲ್ಸ್ ವಿರುದ್ಧದ 25ನೇ ಪಂದ್ಯದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಕೂಲ್‌ ಕ್ಯಾಪ್ಟನ್‌ ಎಂದು ಖ್ಯಾತಿ ಗಳಿಸಿರುವ ಮಹೇಂದ್ರ ಸಿಂಗ್‌ ಧೋನಿ ವೃತ್ತಿ ಜೀವನದಲ್ಲಿ ಮೊದಲ ಬಾರಿ ತಾಳ್ಮೆ ಕಳೆದುಕೊಂಡರು.

Ravindra Jadeja-MS Dhoni

ಜಡೇಜಾ ಅನಿರೀಕ್ಷಿತ ಸಿಕ್ಸರ್‌ಗೆ ಧೋನಿ ಅವಾಕ್, ಬ್ಯಾಟ್‍ನಿಂದ ಜಡ್ಡು ತಲೆಗೆ ಹೊಡೆದ ಮಾಹೀ, ವಿಡಿಯೋ ವೈರಲ್!  Apr 12, 2019

ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಅನಿರೀಕ್ಷಿತವಾಗಿ ಸಿಡಿಸಿದ ಸಿಕ್ಸರ್ ಕಂಡು ಎಂಎಸ್ ಧೋನಿ ಅವಾಕ್...

AB De Villiers

ಆರ್‌ಸಿಬಿ ಸತತ 6 ಪಂದ್ಯ ಸೋಲಿಗೆ ಎಬಿ ಡಿವಿಲಿಯರ್ಸ್ ಕೊಟ್ಟ ಕಾರಣ ಏನು ಗೊತ್ತ?  Apr 11, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಬೆಂಗಳೂರು ತಂಡ ಸತತ 6 ಪಂದ್ಯಗಳಲ್ಲಿ ಸೋಲು ಕಂಡಿದ್ದು ಆರ್‌ಸಿಬಿ ಮೇಲಿನ ನಂಬಿಕೆ ನಿಧಾನವಾಗಿ ಹೊರಟು ಹೋಗುತ್ತಿದೆ.

MS Dhoni

ಎಂಎಸ್ ಧೋನಿ ಇಂದಿನ ಪಂದ್ಯ ಗೆಲ್ಲಿಸಿದ್ರೆ 100ನೇ ಐಪಿಎಲ್ ಗೆದ್ದ ಏಕೈಕ ನಾಯಕ?  Apr 11, 2019

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮೂರು ಬಾರಿಗೆ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೀಗ ಇಂದಿನ ಪಂದ್ಯವನ್ನು ಗೆಲ್ಲಿಸುವ...

Deepak Chahar

ಐಪಿಎಲ್‌ ಕ್ರಿಕೆಟ್ ಇತಿಹಾಸದಲ್ಲೇ ವಿಶೇಷ ದಾಖಲೆ ಸೃಷ್ಟಿಸಿದ ವೇಗಿ ದೀಪಕ್‌ ಚಹಾರ್‌!  Apr 10, 2019

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹಾರ್ ಅವರು ಅತಿ ಹೆಚ್ಚು ಡಾಟ್ ಬಾಲ್ ಗಳನ್ನು ಮಾಡುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೂತನ ದಾಖಲೆ ಮಾಡಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement