ವಿಡಿಯೋ: ಒಂದಲ್ಲ, ಎರಡಲ್ಲಾ ಮೂರು ಸುಲಭ ಕ್ಯಾಚ್ ಬಿಟ್ಟ ರಿಷಬ್ ಪಂತ್, ನೆಟಿಗರಿಂದ ಮಂಗಳಾರತಿ!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಕೀಪರ್ ರಿಷಬ್ ಪಂತ್ ಸುಲಭದ ಕ್ಯಾಚ್ ಗಳನ್ನು ಕೈಚೆಲ್ಲಿದ್ದು ಇದಕ್ಕೆ ಕೋಪಗೊಂಡಿರುವ ನೆಟಿಗರು ಪಂತ್ ಗೆ ಮಂಗಳಾರತಿ ಮಾಡಿದ್ದಾರೆ.
ರಿಷಬ್ ಪಂತ್-ಕೊಹ್ಲಿ
ರಿಷಬ್ ಪಂತ್-ಕೊಹ್ಲಿ

ಕಟಕ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಕೀಪರ್ ರಿಷಬ್ ಪಂತ್ ಸುಲಭದ ಕ್ಯಾಚ್ ಗಳನ್ನು ಕೈಚೆಲ್ಲಿದ್ದು ಇದಕ್ಕೆ ಕೋಪಗೊಂಡಿರುವ ನೆಟಿಗರು ಪಂತ್ ಗೆ ಮಂಗಳಾರತಿ ಮಾಡಿದ್ದಾರೆ. 

ಕಟಕ್ ನಲ್ಲಿ ನಡೆಯುತ್ತಿರುವ ಸರಣಿ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್ ನಷ್ಟಕ್ಕೆ 315 ರನ್ ಪೇರಿಸಿದ್ದು ಟೀಂ ಇಂಡಿಯಾಗೆ 316 ರನ್ ಗಳ ಗುರಿ ನೀಡಿದೆ. 
 
ರಿಷಬ್ ಪಂತ್ ಹೆಚ್ಚು ಕ್ಯಾಚ್ ಕೈಚೆಲ್ಲಿದ್ದರಿಂದ ವಿಂಡೀಸ್ 315 ರನ್ ಪೇರಿಸಲು ಸಾಧ್ಯವಾಯಿತು. ನಿಕೋಲಸ್ ಪೂರನ್ 89 ಮತ್ತು ಕೀರನ್ ಪೊಲಾರ್ಡ್ ಅಜೇಯ 74 ರನ್ ಪೇರಿಸಿ ತಂಡ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com