Advertisement
ಕನ್ನಡಪ್ರಭ >> ವಿಷಯ

Rishabh Pant

Rishabh Pant-Ajinkya Rahane

ವಿಶ್ವಕಪ್‌ಗೆ ರಿಷಬ್ ಪಂತ್, ಅಜಿಂಕ್ಯ ರಹಾನೆ ಆಯ್ಕೆ ಕಗ್ಗಂಟಾಗಿದೆ: ಎಂಎಸ್ ಕೆ ಪ್ರಸಾದ್  Feb 11, 2019

ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಳಗದಲ್ಲಿ ರಿಷಬ್ ಪಂತ್ ಹಾಗೂ ಅಜಿಂಕ್ಯ ರಹಾನೆ ಆಯ್ಕೆ ಸ್ವಲ್ಪ ತಲೆನೋವಾಗಿ ಪರಿಣಮಿಸಿದೆ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್...

Watch: Rishabh Pant Attempts A Switch-Hit At The Nets Ahead Of T20I Series vs New Zealand

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ 'ಬೇಬಿ ಸಿಟ್ಟರ್' ಭರ್ಜರಿ ತಯಾರಿ, ನೆಟ್ಸ್ ನಲ್ಲಿ ವಿಶೇಷ 'ಸ್ವಿಚ್ ಹಿಟ್' ಪ್ರಯೋಗ!  Feb 05, 2019

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಜಯಿಸಿರುವ ಭಾರತ ತಂಡ ಟಿ20 ಸರಣಿಗೆ ಭರ್ಜರಿ ತಯಾರಿಯನ್ನೇ ನಡೆಸಿದ್ದು, ಏಕದಿನ ಸರಣಿಯಿಂದ ದೂರ ಉಳಿದಿದ್ದ ಬೇಬಿ ಸಿಟ್ಟರ್ ರಿಷಬ್ ಪಂತ್ ಟಿ20 ಸರಣಿಗೆ ಭರ್ಜರಿ ತಯಾರಿ ನಡೆಸಿದ್ದಾರೆ.

Sarfraz Ahmed, Rishabh Pant

ಪಾಕ್ ನಾಯಕ ಸೆಡ್ಜಿಂಗ್ ಹೇಗೆ ಮಾಡಬೇಕು ಎಂಬುದನ್ನು ರಿಷಬ್ ಪಂತ್‌ರಿಂದ ಕಲಿಯಬೇಕು!  Jan 26, 2019

ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಸೆಡ್ಜಿಂಗ್ ಮಾಡುವ ಭರದಲ್ಲಿ ದಕ್ಷಿಣ ಆಫ್ರಿಕಾದ ಆಂಡಿಲೆಯನ್ನು 'ಲೋ ಕರಿಯಾ' ಎಂದು ಹೇಳಿ ಇದೀಗ ಕ್ರಿಕೆಟ್ ದಿಗ್ಗಜರ ಕೆಂಗಣ್ಣಿಗೆ...

Ricky Ponting compares Rishabh Pant with Adam Gilchrist

ರಿಷಭ್ ಪಂತ್ ನ್ನು ಆಸ್ಟ್ರೇಲಿಯಾದ ಈ ಆಟಗಾರನಿಗೆ ಹೋಲಿಸಿದ ರಿಕಿ ಪಾಂಟಿಂಗ್: ಆ ಆಟಗಾರ ಯಾರು ಗೊತ್ತೇ?  Jan 22, 2019

ಭಾರತ ಕ್ರಿಕೆಟ್ ತಂಡದಲ್ಲಿ ಭರವಸೆ ಮೂಡಿಸಿರುವ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಭ್ ಪಂತ್ ಬಗ್ಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Rishabh Pant-Isha Negi

'ನಿನ್ನಿಂದಾಗಿ ನಾನು ಇಂದು ಖುಷಿಯಾಗಿದ್ದೇನೆ': ಬಾಳ ಸಂಗಾತಿ ಕುರಿತು ರಿಷಬ್ ಮನದಾಳದ ಮಾತು!  Jan 17, 2019

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಬ್ ಪಂತ್ ಇದೇ ಮೊದಲ ಬಾರಿಗೆ ತಮ್ಮ ಪ್ರಿಯತಮೆಯ ಕುರಿತು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

Ausis Skipper Tim Paine's wife asks for Rishabh Pant's availability to babysit her kids

ಬೇಬಿ ಸಿಟ್ಟರ್ ಗೆ ಫುಲ್ ಡಿಮ್ಯಾಂಡ್: ರೋಹಿತ್ ಬಳಿಕ ತಮಗೂ ರಿಷಬ್ ಪಂತ್ ಬೇಕು ಎಂದ ಆಸಿಸ್ ನಾಯಕನ ಪತ್ನಿ!  Jan 10, 2019

ಟೀಂ ಇಂಡಿಯಾ ಉದಯೋನ್ಮುಖ ಆಟಗಾರ ರಿಷಬ್ ಪಂತ್ ರನ್ನು ಆಸ್ಟ್ರೇಲಿಯಾದ ಟೆಸ್ಟ್ ತಂಡ ನಾಯಕ ಟಿಮ್ ಪೈನ್ ಅದ್ಯಾವ ಸಂದರ್ಭದಲ್ಲಿ ಬೇಬಿ ಸಿಟ್ಟರ್ ಎಂದು ಕರೆದರೋ ಏನೋ.. ಅದಿನಿಂದಲೇ ರಿಷಬ್ ಪಂತ್ ಅದೃಷ್ಟ ಖುಲಾಯಿಸಿದೆ.

Collection Photo

ಚಾಹಲ್ ಸರಿಯಾಗಿ ಕೆಲಸ ಮಾಡ್ತಿಲ್ವ? ರೋಹಿತ್ ಶರ್ಮಾ ಮಗಳಿಗೆ ಬೇಬಿ ಸಿಟ್ಟರ್ ಆಗಲು ರೆಡಿ: ರಿಷಭ್ ಪಂತ್  Jan 10, 2019

ಆಸೀಸ್ ನಾಯಕ ಟಿಮ್ ಪೈನ್ ಬಳಿಕ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಮಗಳಿಗೆ ಬೇಬಿ ಸಿಟ್ಟರ್ ಆಗುವುದಾಗಿ ರಿಷಭ್ ಪಂತ್ ಹೇಳಿದ್ದಾರೆ.

Rishabh Pant

ರ‍್ಯಾಂಕಿಂಗ್‌ನಲ್ಲೂ ರಿಷಬ್ ಪಂತ್ ಅದ್ಭುತ ಸಾಧನೆ: ಪೂಜಾರ, ಪಂತ್, ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ?  Jan 08, 2019

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದ್ದು ಇನ್ನು ಸರಣಿಯಲ್ಲಿ ಮೂರು ಶತಕ ಸೇರಿದಂತೆ...

Rishabh Pant ,Gilchrist

ರಿಷಭ್ ಪಂತ್ ಮತ್ತೊಬ್ಬ ಗಿಲ್ ಕ್ರಿಸ್ಟ್: ರಿಕಿ ಪಾಟಿಂಗ್ ಪ್ರಶಂಸೆ!  Jan 05, 2019

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 159 ರನ್ ಗಳಿಸಿದ ಟೀಂ ಇಂಡಿಯಾ ವಿಕೆಟ್ ಕೀಪರ್ , ಬ್ಯಾಟ್ಸ್ ಮನ್ ರಿಷಭ್ ಪಂತ್ ಮತ್ತೊಬ್ಬ ಗಿಲ್ ಕ್ರಿಸ್ಟ್ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ ಶ್ಲಾಘಿಸಿದ್ದಾರೆ.

Rishabh Pant

ರಿಷಭ್ ಪಂತ್ ಹಾಡಿನೊಂದಿಗೆ ಆಸ್ಟ್ರೇಲಿಯಾ ಕಾಲೆಳೆದ ಟೀಂ ಇಂಡಿಯಾ ಅಭಿಮಾನಿಗಳು!  Jan 04, 2019

ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ ಆರ್ಮಿ ಉದಯವಾಗಿದ್ದು, ರಿಷಭ್ ಪಂತ್ ಪರ ಹಾಡಿನೊಂದಿಗೆ ಕಾಂಗರೂಗಳನ್ನು ಟ್ರೋಲ್ ಮಾಡುತ್ತಿದ್ದಾರೆ.

No team ever lost a Test after scoring 596 or more in an innings

ಸಿಡ್ನಿ ಟೆಸ್ಟ್ ನಲ್ಲಿ ಭಾರತಕ್ಕೆ ಸೋಲೇ ಇಲ್ಲ, ಅಂಕಿ ಅಂಶಗಳು ಏನು ಹೇಳುತ್ತವೆ?  Jan 04, 2019

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿದ್ದು, ಪಂದ್ಯ ಡ್ರಾ ಅಥವಾ ಆಸ್ಟ್ರೇಲಿಯಾ ತಂಡ ಸೋಲುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.

Rishab Pant-Ravindra Jadeja; highest partnership for the 7th wicket by any team in Australia

ಆಸಿಸ್ ನೆಲದಲ್ಲಿ ಗರಿಷ್ಠ ರನ್ ಜೊತೆಯಾಟ; ದಾಖಲೆ ಬರೆದ ಪಂತ್-ಜಡೇಜಾ ಜೋಡಿ  Jan 04, 2019

ಎಸ್ ಸಿಜಿ ಅಂಗಳದಲ್ಲಿ 2ನೇ ದಿನದಾಟದಲ್ಲಿ ಆಸಿಸ್ ಬೌಲರ್ ಗಳ ಬೆವರಿಳಿಸಿದ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ದಾಖಲೆ ನಿರ್ಮಾಣ ಮಾಡಿದೆ.

Rishabh Pant Youngest player to score 100 for India in Australia

ಧೋನಿ ಆಯ್ತು ಈಗ ಸಚಿನ್ ದಾಖಲೆ ಹಿಂದೆ ಬಿದ್ದ ರಿಷಬ್ ಪಂತ್  Jan 04, 2019

ಈ ಹಿಂದೆ ವಿಕೆಟ್ ಕೀಪಿಂಗ್ ನಲ್ಲಿ ಎಂಎಸ್ ಧೋನಿ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದ್ದ ರಿಷಬ್ ಪಂತ್ ಇದೀಗ ಸಚಿನ್ ದಾಖಲೆಯ ಹಿಂದೆ ಬಿದಿದ್ದಾರೆ.

Rishabh Pant first Indian keeper to score a Test ton in Australia

ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ; ಈ ಬಾರಿ ಗ್ಲೌಸ್ ನಿಂದಲ್ಲ, ಬದಲಿಗೆ ಬ್ಯಾಟ್ ನಿಂದ!  Jan 04, 2019

ಆಸ್ಟ್ರೇಲಿಯಾ ನೆಲದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಭಾರತೀಯ ಆಟಗಾರ ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಈ ಹಿಂದೆ ತಮ್ಮ ಗ್ಲೌಸ್ ಮೂಲಕ ದಾಖಲೆ ನಿರ್ಮಿಸಿದ್ದ ಪಂತ್ ಈ ಬಾರಿ ತಮ್ಮ ಬ್ಯಾಟ್ ಮೂಲಕವೂ ದಾಖಲೆಯೊಂದನ್ನು ಬರೆದಿದ್ದಾರೆ.

Scott Morrison-Rishabh Pant

ಸ್ಲೆಡ್ಜಿಂಗ್ ಜಟಾಪಟಿ: ಆಸ್ಟ್ರೇಲಿಯಾ ಪ್ರಧಾನಿ ರಿಷಬ್ ಪಂತ್‌ಗೆ ಹೇಳಿದ್ದೇನು ಗೊತ್ತಾ?  Jan 02, 2019

ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಹಾಗೂ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ನಡುವಿನ ಸ್ಲೆಡ್ಜಿಂಗ್ ಜಟಾಪಟಿ ತಾರಕ್ಕೇರಿದ್ದು ಈ ಮಧ್ಯೆ ರಿಷಬ್ ಪಂತ್ ಗೆ ಆಸ್ಟ್ರೇಲಿಯಾ ಪ್ರಧಾನಿ...

Rishabh Pant-Bonnie Paine

ಆಸೀಸ್ ನಾಯಕ ಟಿಮ್ ಪೈನ್ ಪತ್ನಿ ಮತ್ತು ಮಕ್ಕಳೊಂದಿಗೆ 'ಬೇಬಿಸಿಟ್ಟರ್' ರಿಷಬ್ ಪಂತ್, ಫೋಟೋ ವೈರಲ್!  Jan 01, 2019

ಆಸೀಸ್ ನಾಯಕ ಟಿಮ್ ಪೈನ್ ಪಂತ್ ರನ್ನು ಕಿಚಾಯಿಸುವ ಬರದಲ್ಲಿ ನಾನು ನನ್ನ ಹೆಂಡತಿ ಸಿನಿಮಾಗೆ ಹೋಗುತ್ತೀರಿ, ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೀಯಾ ಎಂದು ಕಿಚಾಯಿಸಿದ್ದರು.

Boxing Day Test: Rishabh Pant breaks Indian wicket-keeping record in Australia

ಸ್ಲೆಡ್ಜಿಂಗ್ ಸುದ್ದಿ ಬೆನ್ನಲ್ಲೇ ಕೀಪಿಂಗ್ ನಲ್ಲಿ ವಿಶ್ವ ದಾಖಲೆ ಬರೆದ ರಿಷಬ್ ಪಂತ್!  Dec 30, 2018

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ 11 ಕ್ಯಾಚ್​ ಪಡೆಯುವ ಮೂಲಕ ಎಬಿಡಿ ಹಾಗೂ ಇಂಗ್ಲೆಂಡ್​ನ ಜಾಕ್​ ರಸೆಲ್ ಅವರ ದಾಖಲೆ ಸರಿಗಟ್ಟಿದ್ದ ಟೀಂ ಇಂಡಿಯಾ ಉದಯೋನ್ಮುಖ ಆಟಗಾರ​ ರಿಷಭ್​​ ಪಂತ್​ ಇದೀಗ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದಲ್ಲೂ ಮಗದೊಂದು ದಾಖಲೆ ನಿರ್ಮಿಸಿದ್ದಾರೆ.

Rishabh Pant-Tim Paine

ಮಗು ನೋಡ್ಕೊ ಎಂದ ಟಿಮ್ ಪೈನ್‌ಗೆ ಟಾಂಗ್ ಕೊಟ್ಟ ರಿಷಬ್ ಪಂತ್, ವಿಡಿಯೋ ವೈರಲ್!  Dec 29, 2018

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಜಿದ್ದಾಜಿದ್ದಿಗೆ ಕಾರಣವಾಗಿದೆ. ಸ್ಲೆಡ್ಜಿಂಗ್ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದ ಉಭಯ...

ರಿಷಬ್ ಪಂತ್-ಟೀಮ್ ಪೈನ್

ರೋಹಿತ್ ಶರ್ಮಾ ಆಯ್ತು, ಈಗ ರಿಷಬ್ ಪಂತ್‌ಗೆ ಸ್ಲೆಡ್ಜ್ ಮಾಡಿದ ಆಸೀಸ್ ನಾಯಕ ಟಿಮ್ ಪೈನ್!  Dec 28, 2018

ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಈ ಬಾರಿ ಸ್ಲೆಡ್ಜಿಂಗ್ ಮಾಡುವುದಿಲ್ಲ ಅಂತ ಹೇಳಿಕೊಂಡಿದ್ದ ಆಸ್ಟ್ರೇಲಿಯನ್ನರು ಇದೀಗ ಟೀಂ ಇಂಡಿಯಾದ ಆಟಗಾರರನ್ನು ಒಬ್ಬೊಬ್ಬರನ್ನಾಗಿ ಸ್ಲೆಡ್ಜ್ ಮಾಡುತ್ತಿದ್ದಾರೆ.

2nd test, day 4: Australia 326 and 243 all out, India (283) need 287 runs to win

ಶಮಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು, ಭಾರತಕ್ಕೆ ಗೆಲ್ಲಲು 287 ರನ್ ಗುರಿ  Dec 17, 2018

ಬೃಹತ್ ಗುರಿಯ ಮಹದಾಸೆಯೊಂದಿಗೆ 4ನೇ ದಿನದಾಟ ಆರಂಭಿಸಿದ್ದ ಆಸ್ಚ್ರೇಲಿಯನ್ನರಿಗೆ ಭಾರತೀಯ ವೇಗಿ ಮಹಮದ್ ಶಮಿ ಅವರ ಮಾರಕ ಬೌಲಿಂಗ್ ದುಸ್ವಪ್ನವಾಗಿ ಕಾಡಿದ್ದು, ಶಮಿ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು ಭಾರತಕ್ಕೆ ಗೆಲ್ಲಲು 287 ರನ್ ಗಳ ಸವಾಲಿನ ಗುರಿ ನೀಡಿದ್ದಾರೆ.

Page 1 of 2 (Total: 28 Records)

    

GoTo... Page


Advertisement
Advertisement