Advertisement
ಕನ್ನಡಪ್ರಭ >> ವಿಷಯ

ಕ್ರಿಕೆಟ್ ಸ್ವಾರಸ್ಯ

ಸಂಗ್ರಹ ಚಿತ್ರ

6 ರನ್‌ಗಳಿಗೆ ಆಲೌಟ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೇ ಕಳಪೆ ದಾಖಲೆ; ಗಲ್ಲಿ ಕ್ರಿಕೆಟ್‌ಗಿಂತ ಕೀಳು!  Jun 19, 2019

ಇಂಗ್ಲೆಂಡ್‍ ವಿರುದ್ಧ ಐಸಿಸಿ ವಿಶ್ವಕಪ್‍ ಪಂದ್ಯದಲ್ಲಿ 9 ಓವರ್‌ಗಳಿಗೆ 104 ರನ್‌ ಚಚ್ಚಿಸಿಕೊಂಡಿದ್ದ ಅಫ್ಘಾನಿಸ್ತಾನದ ರಶೀದ್‍ ಖಾನ್‍ ಬಗ್ಗೆ ಎಲ್ಲರೂ ಮಾತನಾಡುವಾಗಲೇ ಮಹಿಳಾ ಟಿ-20 ಪಂದ್ಯದಲ್ಲಿ...

Vijay Shankar

ವಿಶ್ವಕಪ್: ಪಾದಾರ್ಪಣೆ ಪಂದ್ಯದಲ್ಲಿ ಇತಿಹಾಸ ಬರೆದ ವಿಜಯ್ ಶಂಕರ್, ವಿಡಿಯೋ ವೈರಲ್!  Jun 18, 2019

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ವಿಜಯ್ ಶಂಕರ್ ಅಪರೂಪದ ಸಾಧನೆ ಮಾಡಿದ್ದಾರೆ.

ಸಂಗ್ರಹ ಚಿತ್ರ

ವಿಡಿಯೋ: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್ 7ನೇ ಐತಿಹಾಸಿಕ ಸೋಲಿಗೆ ಕಾರಣಗಳಿವು?  Jun 18, 2019

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಗೆದ್ದು 7ನೇ ಐತಿಹಾಸಿಕ ದಾಖಲೆ ಬರೆದಿದೆ. ಟೀಂ ಇಂಡಿಯಾ 86 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಭಾರತ ವಿರುದ್ಧ ತೀವ್ರ ಮುಖಭಂಗಕ್ಕೀಡಾಗಿರುವ...

Hasan Ali-Shoaib Akhtar

ವಾಘಾ ಗಡಿಯಲ್ಲಿ ತೋರಿಸಿದ್ದ ಕಿಚ್ಚು, ಮೈದಾನದಲ್ಲಿ ಠುಸ್ ಆಯ್ತಾ? ಪಾಕ್ ಕ್ರಿಕೆಟಿಗರಿಗೆ ಅಖ್ತರ್ ಚಾಟಿ!  Jun 17, 2019

ವಾಘಾ ಗಡಿಯಲ್ಲಿ ಭಾರತೀಯ ಯೋಧರ ವಿರುದ್ಧ ತೋರಿಸಿದ್ದ ಕಿಚ್ಚು ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕಂಡ ಕ್ಷಣ ಠುಸ್ ಆಯ್ತಾ ಎಂದು ಪಾಕ್ ಬೌಲರ್ ಹಸನ್ ಅಲಿಗೆ ಪಾಕ್ ಮಾಜಿ...

MS Dhoni

ಬದ್ಧ ವೈರಿ ಪಾಕ್ ವಿರುದ್ಧ ದೊಡ್ಡ ಎಡವಟ್ಟು ಮಾಡಿದ ಎಂಎಸ್ ಧೋನಿ, ವಿಡಿಯೋ ವೈರಲ್!  Jun 17, 2019

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಎಡವಟ್ಟು ಮಾಡುವುದು ಕಡಿಮೆ. ಆದರೆ ಬದ್ಧ ವೈರಿ ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ದೊಡ್ಡ ಎಡವಟ್ಟು ಒಂದನ್ನು ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

Sarfaraz Ahmed

ಭಾರತ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಆಕಳಿಸಿದ ಪಾಕ್ ನಾಯಕನ ಕಾಲೆಳೆದ ನೆಟಿಗರು, ವಿಡಿಯೋ!  Jun 17, 2019

ನಾಯಕನಿಗಿರುವ ಯಾವ ಲಕ್ಷಣವೂ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಗೆ ಇಲ್ಲ ಎಂದು ಈ ಹಿಂದೆ ಪಾಕ್ ಮಾಜಿ ಕ್ರಿಕೆಟಿಗ ತೀವ್ರವಾಗಿ ಟೀಕಿಸಿದ್ದು ಇದರ ಬೆನ್ನಲ್ಲೇ...

Virat Kohli

ಔಟ್ ಇಲ್ಲದಿದ್ದರೂ ತನಗೆ ತಾನೇ ಔಟ್ ಘೋಷಿಸಿಕೊಂಡು ಕ್ರಿಸ್ ಬಿಟ್ಟ ಕೊಹ್ಲಿ, ವಿಡಿಯೋ ವೈರಲ್!  Jun 16, 2019

ಪಾಕಿಸ್ತಾನ ವಿರುದ್ಧದ ಹೈ ವೋಲ್ಟೆಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದು ಈ ನಡುವೆ ಮೊಹಮ್ಮದ್ ಅಮೀರ್ ಬೌಲಿಂಗ್ ನಲ್ಲಿ ಔಟ್...

Shubman Gill-Sara Tendulkar

ಶುಭ್ಮನ್ ಗಿಲ್ ಜೊತೆ ಸಚಿನ್ ಪುತ್ರಿ ಸಾರಾ ಲವ್ವಿ ಡವ್ವಿ? ಹಾರ್ದಿಕ್ ಕಾಲೆಳೆದಿದ್ದೇಕೆ?  Jun 16, 2019

ಟೀಂ ಇಂಡಿಯಾದ ಯುವ ಆಟಗಾರ ಶುಭ್ಮನ್ ಗಿಲ್ ಅವರೊಂದಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ.

Amir Sohail-Venkatesh Prasad

ರೋಚಕ ವಿಡಿಯೋ: ಬ್ಯಾಟ್ ತೋರಿಸಿದ್ದ ಪಾಕ್ ಬ್ಯಾಟ್ಸ್‌ಮನ್‌ನನ್ನು ಬೌಲ್ಡ್ ಮಾಡಿ ತಿರುಗೇಟು ನೀಡಿದ್ದ ವೆಂಕಿ!  Jun 15, 2019

2019ರ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ನಾಳೆ ಸೆಣೆಸಾಡಲಿದೆ. ಇನ್ನು 1996ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಮಾಜಿ...

Kedar Jadhav

ಇಲ್ಲಿ ಬರಬೇಡಾ ಹೋಗು ಮಳೆ ಮಹಾರಾಷ್ಟ್ರಕ್ಕೆ; ಕೇದಾರ್ ಜಾಧವ್ ವಿಡಿಯೋ ವೈರಲ್!  Jun 15, 2019

ವಿಶ್ವಕಪ್ ಟೂರ್ನಿಯ ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ತೀವ್ರ ಬೇಸರ ಮಾಡಿಕೊಂಡಿದ್ದರು.

Chris Gayle-Joe Root

ಪೆಟ್ಟು ತಿಂದ ಜೋ ರೂಟ್‍ರನ್ನು ವಿಚಿತ್ರ ರಿಯಾಕ್ಷನ್‌ನಿಂದ ನಗಿಸಿದ ಕ್ರಿಸ್ ಗೇಯ್ಲ್, ವಿಡಿಯೋ ವೈರಲ್!  Jun 15, 2019

ವಿಶ್ವಕಪ್ ಟೂರ್ನಿಯಲ್ಲಿ ಪೆಟ್ಟು ತಿಂದ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್‍ರನ್ನು ತಮ್ಮ ವಿಚಿತ್ರ ರಿಯಾಕ್ಷನ್ ಮೂಲಕ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ನಗಿಸಿರುವ...

ಸಂಗ್ರಹ ಚಿತ್ರ

ಅಭಿನಂದನ್ ಎಳೆತಂದು ಟ್ರೋಲ್ ಮಾಡಿದ್ದ ಪಾಕಿಗಳಿಗೆ ಟಕ್ಕರ್ ಕೊಟ್ಟ ಭಾರತೀಯರು, ವಿಡಿಯೋ ವೈರಲ್!  Jun 15, 2019

ನಾಳೆ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್ ಮಹಾಸಮರದಲ್ಲಿ ಸೆಣೆಸಲಿದ್ದು ಈ ಮಧ್ಯೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಎಳೆದು ತಂದು ಜಾಹಿರಾತು ಮಾಡಿ...

Chris Gayle

ಸಂಗಕ್ಕಾರ, ವಿವಿಯನ್ ರಿಚರ್ಡ್ಸ್ ದಾಖಲೆ ಧೂಳಿಪಟ ಮಾಡಿದ ಯುನಿವರ್ಸಲ್ ಬಾಸ್ ಗ್ಲೇಯ್!  Jun 15, 2019

ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

Bashir Chacha, Dhoni

2011ರಿಂದಲೂ ಧೋನಿಯಿಂದ ಕ್ರಿಕೆಟ್ ಪಂದ್ಯದ ಟಿಕೆಟ್ ಪಡೆಯುವ ಪಾಕಿಸ್ತಾನದ ಅಭಿಮಾನಿ!  Jun 14, 2019

ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು 2011ರಿಂದಲೂ ಟೀಂ ಇಂಡಿಯಾ ಖ್ಯಾತ ಆಟಗಾರ ಧೋನಿಯಿಂದ ಟಿಕೆಟ್ ಪಡೆಯುತ್ತಾರೆ. ಇದು ಆಚ್ಚರಿಯಾದರೂ ಸತ್ಯ.

WATCH: How bollywood Actress Poonam Pandey mocks Pakistan for World Cup jibe

ಕಪ್ ವಿವಾದ: ಪಾಕಿಸ್ತಾನಿ ಮಾಧ್ಯಮಗಳಿಗೆ ತಲೆತಿರುಗುವಂತೆ ತಿರುಗೇಟು ಕೊಟ್ಟ ಪೂನಂ ಪಾಂಡೆ!  Jun 14, 2019

ಭಾರತೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಪಾಕಿಸ್ತಾನಿ ಮಾಧ್ಯಮಗಳ ಕಪ್ ಜಾಹಿರಾತಿಗೆ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಪಾಕಿಗಳ ತಲೆ ತಿರುಗುವಂತೆ ತಿರುಗೇಟು ನೀಡಿದ್ದಾರೆ.

Hardik Pandya

ಅದೆಲ್ಲ ಗೊತ್ತಿಲ್ಲ, ಜುಲೈ 14 ವಿಶ್ವಕಪ್ ನನ್ ಕೈಯಲ್ಲಿರಬೇಕ್: ಹಾರ್ದಿಕ್ ಪಾಂಡ್ಯ  Jun 13, 2019

ಟೀಂ ಇಂಡಿಯಾದ ಆಲ್ರೌಂಡರ್ ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜುಲೈ 14ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕೆಂಬುದು ನನ್ನ ಆಸೆ ಎಂದು ಹೇಳಿದ್ದಾರೆ.

Poonam Pandey

ಆಸೀಸ್ ವಿರುದ್ಧ ಭಾರತ ಭರ್ಜರಿ ಗೆಲುವು: ನಟಿ ಪೂನಂ ಪಾಂಡೆ ಬೆತ್ತಲೆ ವಿಜಯೋತ್ಸವ ಹೀಗಿತ್ತು, ಫೋಟೋ ವೈರಲ್!  Jun 11, 2019

ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು ಈ ಸಂಭ್ರಮ ಆಚರಣೆಗೆ ಬಾಲಿವುಡ್ ನಟಿ ಪೂನಂ ಪಾಂಡೆ ಬೆತ್ತಲಾಗಿರುವ ಫೋಟೋ ಇದೀಗ...

ಸಂಗ್ರಹ ಚಿತ್ರ

ಚರ್ಚೆಗೆ ಗ್ರಾಸವಾಯ್ತು 'ಜಿಂಗ್ ಬೇಲ್ಸ್' ಪ್ರಕರಣ: ಬೇಲ್ಸ್ ಬೀಳದೆ ಐದು ಆಟಗಾರರಿಗೆ ಜೀವದಾನ, ಕಾರಣವೇನು?  Jun 10, 2019

ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಗೆ ಚೆಂಡು ತಗುಲಿದ್ದರೂ ಬೇಲ್ಸ್ ಬೀಳದ ಕಾರಣ ಐವರು ಬ್ಯಾಟ್ಸ್ ಮನ್ ಗಳು ಜೀವದಾನ ಪಡೆದಿರುವ ಪ್ರಕರಣ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Jasprit Bumrah

ಬುಮ್ರಾರ ಮೊದಲ ಎಸೆತದಲ್ಲೇ ಬೌಲ್ಡ್, ಬೇಲ್ಸ್ ಬೀಳದೆ ಡೇವಿಡ್ ವಾರ್ನರ್‌ಗೆ ಜೀವದಾನ!  Jun 10, 2019

ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಅವರ ತಮ್ಮ ಮೊದಲ ಎಸೆತದಲ್ಲೇ ಡೇವಿಡ್ ವಾರ್ನರ್‌ರನ್ನು ಬೌಲ್ಡ್ ಮಾಡಿದ್ದರು.

ಧೋನಿ-ಕೊಹ್ಲಿ

'ಅಬ್ಬಬ್ಬಾ' ದಿಗ್ಬ್ರಾಂತನಾಗಿ ನಿಂತ ಕೊಹ್ಲಿ, ಧೋನಿ ಸಿಡಿಸಿದ ಸಿಕ್ಸರ್‌ಗೆ ವಿರಾಟ್ ಪ್ರತಿಕ್ರಿಯೆ, ವಿಡಿಯೋ ವೈರಲ್!  Jun 10, 2019

ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಮಧ್ಯೆ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಹೊಡಿಬಡಿ ಆಟದಲ್ಲಿ ನಿರತರಾಗಿದ್ದು ಎಂಎಸ್ ಧೋನಿ...

Page 1 of 5 (Total: 100 Records)

    

GoTo... Page


Advertisement
Advertisement