ವಿರಾಟ್ ಕೊಹ್ಲಿಗಾಗಿ ನನ್ನ ಹೃದಯವನ್ನೇ ಅರ್ಪಿಸುತ್ತೇನೆ: ಪೂನಂ ಪಾಂಡೆ

ರೂಪದರ್ಶಿ ಪೂನಮ್ ಪಾಂಡೆ ಈಗ ಭಾರತ ಟೆಸ್ಟ್ ತಂಡ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಅವರ ಬೆನ್ನುಬಿದ್ದಿದ್ದಾಳೆ. ..
ಪೂನಂ ಪಾಂಡೆ ಮತ್ತು ವಿರಾಟ್ ಕೊಹ್ಲಿ
ಪೂನಂ ಪಾಂಡೆ ಮತ್ತು ವಿರಾಟ್ ಕೊಹ್ಲಿ
Updated on: 

ನವದೆಹಲಿ: ರೂಪದರ್ಶಿ ಪೂನಮ್ ಪಾಂಡೆ ಈಗ ಭಾರತ ಟೆಸ್ಟ್ ತಂಡ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಅವರ ಬೆನ್ನುಬಿದ್ದಿದ್ದಾಳೆ.

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಮೇಲೆ ಈಗ ಪೂನಮ್ ಪಾಂಡೆಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬಂದಿದೆ. ಕೊಹ್ಲಿಯನ್ನು ಯಾರು ತಾನೆ ಪ್ರೀತಿಸುವುದಿಲ್ಲ ಎಂದು ಪ್ರಶ್ನಿಸಿರುವ ಪೂನಮ್ ಪಾಂಡೆ, ನನ್ನ ಹೃದಯವನ್ನೇ ಅರ್ಪಿಸಿ  ವಿರಾಟ್ ಕೊಹ್ಲಿಯನ್ನು ಪ್ರೀತಿಸುವುದಾಗಿ ಹೇಳಿಕೊಂಡಿದ್ದಾರೆ.

ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಹೀಗೆ ಹೇಳಿರುವ ಪೂನಮ್ ಪಾಂಡೆ ಈ ಹಿಂದೆ ಭಾರತ ತಂಡದ ಗೆಲುವಿಗಾಗಿ ನಗ್ನಳಾಗುತ್ತೇನೆಂದು ಹೇಳಿದ್ದಳು.ಈ ಹಿಂದೆ ಪಾಕಿಸ್ತಾನ ನಟಿ ಖಂದೀಲ್ ಬಲೋಚ್ ಕೂಡ ಕೊಹ್ಲಿಯನ್ನು ಪ್ರೀತಿಸುವುದಾಗಿ ಹೇಳಿಬೆನ್ನು ಬಿದ್ದಿದ್ಧಳು. ಈಗ ಪೂನಂ ಪಾಂಡೆ ಸರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com