ಕ್ರಿಕೆಟ್ ಬೈಬಲ್ ವಿಸ್ಡನ್ ಮುಖಪುಟದಲ್ಲಿ ವಿರಾಟ್ ಕೊಹ್ಲಿ

ಕ್ರಿಕೆಟ್ ನ ಬೈಬಲ್ ಎಂದೇ ಗುರುತಿಸಲ್ಪಟ್ಟಿರುವ ವಿಸ್ಡನ್ ಕ್ರಿಕೆಟರ್ಸ್ ಆಲ್ಮನ್ಯಾಕ್ ನ ಮುಖಪಟುದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಚಿತ್ರವಾಗಿದ್ದಾರೆ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಲಂಡನ್: ಕ್ರಿಕೆಟ್ ನ ಬೈಬಲ್ ಎಂದೇ ಗುರುತಿಸಲ್ಪಟ್ಟಿರುವ ವಿಸ್ಡನ್ ಕ್ರಿಕೆಟರ್ಸ್ ಆಲ್ಮನ್ಯಾಕ್ ನ ಮುಖಪಟುದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಚಿತ್ರವಾಗಿದ್ದಾರೆ.

2017ನೇ ಆವೃತ್ತಿಯ ಮುಖಪುಟದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಮಾಡುತ್ತಿರುವ ಚಿತ್ರವು ಮುದ್ರಿತವಾಗಿದೆ.

2016ರಲ್ಲಿ ಕ್ರಿಕೆಟ್ ನ ಎಲ್ಲ ಮಾದರಿಯಿಂದ 2595 ರನ್ ಬಾರಿಸಿದ ಸಾಧನೆಗಾಗಿ ಕೊಹ್ಲಿಗೆ ಈ ಗೌರವ ನೀಡಿರುವುದಾಗಿ ಸಂಪಾದಕ ಲ್ವಾರೆನ್ಸ್ ಬೂತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com