ಈ ಐವರು ಭಾರತೀಯರ ಮುಖಬೆಲೆ 10ರಿಂದ 20 ಲಕ್ಷ ರುಪಾಯಿ ಇದ್ದು ಕೋಟಿ ಬೆಲೆಯಲ್ಲಿ ಹರಾಜಾಗಿದ್ದಾರೆ. ತಮಿಳುನಾಡಿನ ವೇಗಿ ಟಿ. ನಟರಾಜನ್ ಪಂಜಾಬ್ಗೆ 3 ಕೋಟಿ, ಹೈದ್ರಾಬಾದ್ ಗೆ ವೇಗಿ ಮೊಹಮ್ಮದ್ ಸಿರಾಜ್ 2.6 ಕೋಟಿಗೆ, ಕರ್ನಾಟಕದ ಕೆ.ಗೌತಮ್ 2 ಕೋಟಿಗೆ ಮುಂಬೈಗೆ, ರಾಜಸ್ಥಾನದ ವೇಗಿ ಅಂಕೀತ್ ಚೌಧರಿ 2 ಕೋಟಿಗೆ ಆರ್ಸಿಬಿಗೆ. ಮರುಗುನ್ ಅಶ್ವಿನ್ ಈ ಬಾರಿ 1 ಕೋಟಿಗೆ ಡೆಲ್ಲಿಗೆ ಮಾರಾಟವಾಗಿದ್ದಾರೆ.