ಸ್ಲೀವ್ ಲೆಸ್ ಡ್ರೆಸ್ ತೊಟ್ಟಿದ್ದ ಪತ್ನಿ ಹಸೀನ ಜಹಾನ್ ಜತೆಗಿನ ಫೋಟೋ ಹಾಕಿ ಕಟ್ಟಾ ಮುಸ್ಲಿಂ ಟೀಕಕಾರರ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಇದೀಗ ಮತ್ತೊಂದು ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದಾರೆ.
ಹೊಸ ವರ್ಷದ ಶುಭಾಶಯ ಹೇಳುವುದರೊಂದಿಗೆ ಪತ್ನಿಯ ಜತೆ ಪೋಸ್ ನೀಡಿರುವ ಚಿತ್ರವನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ.
ಫೋಟೋ ಜತೆ ಶಮಿ ಪ್ರೀತಿಯಿಂದ ರೊಮ್ಯಾಂಟಿಕ್ ಸಾಲುಗಳನ್ನು ಬರೆದು ಹಾಕಿದ್ದಾರೆ.
Na Sathi Hai Na Hamara Hai Koi Na Kisi Ke Hum Na Hamara Hai KoiPar Apko Dekh Kar Keh Sakte Hain Ek Pyarasa humsafar hai Koi Happy new Year pic.twitter.com/YzBJmkiqha