Advertisement
ಕನ್ನಡಪ್ರಭ >> ವಿಷಯ

Mohammed Shami

Mohammed Shami sets new Indian record after taking 6 for 56 vs Australia

ಪರ್ತ್ ಟೆಸ್ಟ್: ಕಾಂಗರೂಗಳು ಪತರುಗುಟ್ಟುವಂತೆ ಮಾಡಿದ್ದ ಶಮಿಯಿಂದ ವಿಶಿಷ್ಠ ದಾಖಲೆ  Dec 18, 2018

ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ನ 2ನೇ ಇನ್ನಿಂಗ್ಸ್ ನಲ್ಲಿ ಆಸಿಸ್ ದಾಂಡಿಗರನ್ನು ಬಿಟ್ಟೂ ಬಿಡದೇ ಕಾಡಿದ್ದ ಭಾರತೀಯ ವೇಗಿ ಮಹಮದ್ ಶಮಿ ಇದೀಗ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

2nd test, day 4: Australia 326 and 243 all out, India (283) need 287 runs to win

ಶಮಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು, ಭಾರತಕ್ಕೆ ಗೆಲ್ಲಲು 287 ರನ್ ಗುರಿ  Dec 17, 2018

ಬೃಹತ್ ಗುರಿಯ ಮಹದಾಸೆಯೊಂದಿಗೆ 4ನೇ ದಿನದಾಟ ಆರಂಭಿಸಿದ್ದ ಆಸ್ಚ್ರೇಲಿಯನ್ನರಿಗೆ ಭಾರತೀಯ ವೇಗಿ ಮಹಮದ್ ಶಮಿ ಅವರ ಮಾರಕ ಬೌಲಿಂಗ್ ದುಸ್ವಪ್ನವಾಗಿ ಕಾಡಿದ್ದು, ಶಮಿ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು ಭಾರತಕ್ಕೆ ಗೆಲ್ಲಲು 287 ರನ್ ಗಳ ಸವಾಲಿನ ಗುರಿ ನೀಡಿದ್ದಾರೆ.

Cricketer Mohammed Shami's wife Hasin Jahan joins Congress

'ಕೈ' ಹಿಡಿದ ಕ್ರಿಕೆಟರ್ ಶಮಿ ಪತ್ನಿ ಹಸೀನ್ ಜಹಾನ್  Oct 17, 2018

ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ಕಿರುಕುಳದ ಆರೋಪ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ಅವರ ಪತ್ನಿ ಹಸೀನ್ ಜಹಾನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Page 1 of 1 (Total: 3 Records)

    

GoTo... Page


Advertisement
Advertisement