ಲಂಡನ್‍ನ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ 2019ರ ಏಕದಿನ ವಿಶ್ವಕಪ್?

2019ರ ಏಕದಿನ ವಿಶ್ವಕಪ್ ಕೂಟಕ್ಕೆ 2012ರಲ್ಲಿ ಲಂಡನ್ ಒಲಿಂಪಿಕ್ಸ್ ಕ್ರೀಡಾಂಗಣವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ...
ಒಲಿಂಪಿಕ್ಸ್ ಕ್ರೀಡಾಂಗಣ
ಒಲಿಂಪಿಕ್ಸ್ ಕ್ರೀಡಾಂಗಣ
Updated on: 
ಲಂಡನ್: 2019ರ ಏಕದಿನ ವಿಶ್ವಕಪ್ ಕೂಟಕ್ಕೆ 2012ರಲ್ಲಿ ಲಂಡನ್ ಒಲಿಂಪಿಕ್ಸ್ ಕ್ರೀಡಾಂಗಣವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. 
ಅಂತಾರಾಷ್ಟ್ರೀಯ ಕ್ರಿಕೆಟ್ ಸಮತಿ(ಐಸಿಸಿ) ಈ ಬಗ್ಗೆ ಪರಿಶೀಲನೆ ನಡೆಸಿದ್ದು ಒಪ್ಪಿಗೆಯೂ ನೀಡಿದೆ ಎನ್ನಲಾಗಿದೆ. ವಿಶ್ವಕಪ್ ಪಂದ್ಯಗಳು ನಡೆಸುವುದು ಖಚಿತವಾದರೆ ಕ್ರೀಡಾಂಗಣದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುವುದು. 
ಸದ್ಯ ಕ್ರೀಡಾಂಗಣದ ಒಟ್ಟು ಸಾಮರ್ಥ್ಯ 60 ಸಾವಿರ ಇದ್ದು ಇನ್ನಷ್ಟು ಹೆಚ್ಚಿನ ಆಸನದ ವ್ಯವಸ್ಥೆ ಮಾಡಲು ಚಿಂತನೆ ನಡೆದಿವೆ. ಕ್ರೀಂಡಾಗಣವನ್ನು ವಶಕ್ಕೆ ಪಡೆದು ಏಕದಿನ ಮಾದರಿಗೆ ತಕ್ಕಂತೆ ಪಿಚ್ ಸಿದ್ಧಪಡಿಸಬೇಕಾಗಿದೆ. ಈ ಮೈದಾನದಲ್ಲಿ ವಿಶ್ವಕಪ್ 3 ರಿಂದ 4 ಲೀಗ್ ಪಂದ್ಯಗಳನ್ನು ಆಡಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com