ನಾಯಕ ವಿರಾಟ್ ಕೋಹ್ಲಿ ಹಾಗೂ ಅಭಿನವ್ ಮುಕುಂದ್ ಅವರ ಅರ್ಧಶತಕದ ನೆರವಿನಿಂದ ಭಾರತ 2 ನೇ ಇನ್ನಿಂಗ್ಸ್ ನಲ್ಲಿ ಲಂಕಾ ವಿರುದ್ಧ 498 ರನ್ ಗಳಷ್ಟು ಮುನ್ನಡೆ ಕಾಯ್ದುಕೊಂಡಿದೆ. ಭಾರತ 189 ಕ್ಕೆ 3ವಿಕೆಟ್ ಕಳೆದುಕೊಂಡಿದ್ದು, ಕೋಹ್ಲಿ 76 ರನ್ ಗಳನ್ನು ಗಳಿಸಿದ್ದು, ದಿನದ ಕೊನೆಯ ಎಸೆತದಲ್ಲಿ 81 ರನ್ ಗಳಿಸಿದ್ದ ಮುಕುಂದ್ ಔಟ್ ಆಗಿದ್ದಾರೆ.