ಟೆಸ್ಟ್ ಕ್ರಿಕೆಟ್ ನಲ್ಲಿ ಶರವೇಗದ ಎಸೆತವೊಂದನ್ನು ಹಾಕಿದ ದಾಖಲೆ ನಿರ್ಮಿಸಿದ್ದ ಶಾನ್ ಟೈಟ್ ಅವರು ತಮ್ಮ ಕ್ರಿಕೆಟ್ ಬದುಕನ್ನು ಗುಣವಾಗದ ಮೊಣಕೈ ಗಾಯದ ನೋವು ಬಲಿ ಪಡೆದಿದೆ ಎಂದು ಸ್ವತಃ ತಿಳಿಸಿದ್ದಾರೆ. ಆಸ್ಟ್ರೇಲಿಯಾ ತಂಡವನ್ನು ಮೂರು ಮಾದರಿಗಳಲ್ಲಿ ಪ್ರತಿನಿಧಿಸಿದ್ದ ಟೈಟ್ 3 ಟೆಸ್ಟ್, 35 ಏಕದಿನ ಹಾಗೂ 21 ಟಿ20 ಪಂದ್ಯಗಳನ್ನು ಆಡಿದ್ದಾರೆ.