Advertisement
ಕನ್ನಡಪ್ರಭ >> ವಿಷಯ

Australia

World Cup 2019: Australia thrash Sri Lanka to go top of the table

ವಿಶ್ವಕಪ್ 2019: ಸಿಂಹಿಳೀಯರನ್ನು ಮಣಿಸಿದ ಅಸೀಸ್ ಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ  Jun 15, 2019

ದಿ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಸಿ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 87 ರನ್ ಗಳ ಭರ್ಜರಿ ಜಯ ಸಾಧಿಸಿದೆ.

World Cup 2019: Sri Lanka off to a flyer in pursuit of 335

ಫಿಂಚ್ ಶತಕ, ಲಂಕಾ ಗೆಲುವಿಗೆ 335 ರನ್ ಗಳ ಸವಾಲಿನ ಮೊತ್ತ ನೀಡಿದ ಆಸೀಸ್  Jun 15, 2019

ವಿಶ್ವಕಪ್ ಟೂರ್ನಿಯಲ್ಲಿ ಆಸೀಸ್ ನಾಯಕ ಆರೋನ್ ಫಿಂಚ್ (132 ಎಸೆತಗಳಲ್ಲಿ 153 ರನ್) ಹಾಗೂ ಭರವಸೆಯ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್...

Sachin Tendulkar

3 ದಶಲಕ್ಷ ಡಾಲರ್ ಪಾವತಿಗೆ ವಿಫಲ: ಆಸ್ಟ್ರೇಲಿಯಾ ಬ್ಯಾಟ್ ತಯಾರಕ ಸಂಸ್ಥೆ ವಿರುದ್ಧ ಸಚಿನ್ ಮೊಕದ್ದಮೆ!  Jun 14, 2019

ತಮ್ಮ ಜತೆ ವಿಶೇಷ ಪರವಾನಗಿ ಒಪ್ಪಂದ ಮಾಡಿಕೊಂಡು ಸುಮಾರು 3 ದಶಲಕ್ಷ ಯುಎಸ್ ಡಾಲರ್ ಪಾವತಿಸಲು ವಿಫಲವಾಗಿರುವ...

ICC Cricket World Cup 2019: Warner century powers Australia to 41-run win over Pakistan

ಐಸಿಸಿ ವಿಶ್ವಕಪ್ 2019: ವಾರ್ನರ್ ಶತಕ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾಗೆ 41 ರನ್ ಗಳ ಜಯ  Jun 13, 2019

ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಶತಕದ ಸಹಾಯದಿಂದ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ 41 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

Vijay Mallya

ಕ್ರಿಕೆಟ್ ಅಭಿಮಾನಿಗಳಿಂದ 'ಚೋರ್ ಹೈ' ಘೋಷಣೆ: ಭಾರತ- ಆಸಿಸ್ ಪಂದ್ಯ ವೀಕ್ಷಣೆಗೆ ಬಂದ ಮಲ್ಯಗೆ ಮುಜುಗರ  Jun 10, 2019

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಲಂಡನ್ ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ನಿನ್ನೆ ತೀವ್ರ ಮುಜುಗರ ಸನ್ನಿವೇಶ ಎದುರಿಸಿದ್ದಾರೆ.

Aaron Finch Smashes Dressing-Room Window After Runout Against India During ICC World Cup 2019 Clash Against Australia

ಭಾರತದ ವಿರುದ್ಧ ರನ್ ಔಟ್: ಆಕ್ರೋಶಗೊಂಡು ಡ್ರೆಸಿಂಗ್ ರೂಮ್ ಕಿಟಕಿಗೆ ಅಪ್ಪಳಿಸಿದ ಫಿಂಚ್  Jun 10, 2019

ಐಸಿಸಿ ವಿಶ್ವಕಪ್ ನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 36 ರನ್ ಗಳಿಂದ ಸೋಲು ಕಂಡಿದೆ.

Cricket World Cup 2019: India beat Australia by 36 runs

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 36 ರನ್ ಗಳ ಭರ್ಜರಿ ಜಯ  Jun 09, 2019

ಐಸಿಸಿ ವಿಶ್ವಕಪ್ 2019 ರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 36 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

Sandpaper 2.0?: Twitter Loses Sleep over Adam Zampa's Suspicious Action vs India at Oval

ಭಾರತ ವರ್ಸಸ್ ಆಸ್ಟ್ರೇಲಿಯಾ: ಜೇಬಿಗೆ ಕೈ ಹಾಕಿದ ಆ್ಯಡಂ ಜಂಪಾ ಮಾಡಿದ್ದೇನು?  Jun 09, 2019

ಹಾಲಿ ವಿಶ್ವಕಪ್ ಟೂರ್ನಿಯಲ್ಲೂ ಚೆಂಡು ವಿರೂಪಗೊಳಿಸಿದ ಗಂಭೀರ ಆರೋಪ ಕೇಳಿಬರುತ್ತಿದ್ದು, ಅದೂ ಕೂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ...

india vs Australia: 4th Highest totals for India in World Cup

ಐಸಿಸಿ ವಿಶ್ವಕಪ್ 2019: ವಿಶ್ವಕಪ್ ಇತಿಹಾಸದಲ್ಲಿ ಭಾರತದ ನಾಲ್ಕನೇ ಗರಿಷ್ಠ ಮೊತ್ತ  Jun 09, 2019

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಭಾರತದ 352 ರನ್ ಗಳ ಮೊತ್ತ ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ಗಳಿಸಿದ ನಾಲ್ಕನೇ ಗರಿಷ್ಛ ಮೊತ್ತವಾಗಿದೆ.

ICC World Cup 2019 : India 352/5 in 50 overs at The Oval in London

ಐಸಿಸಿ ವಿಶ್ವಕಪ್ 2019: ಆಸಿಸ್ ಬೌಲರ್ ಗಳ ಅಟ್ಟಾಡಿಸಿದ ಭಾರತ, ಫಿಂಚ್ ಪಡೆಗೆ ಗೆಲ್ಲಲು ಬೃಹತ್ 353 ರನ್ ಗಳ ಗುರಿ  Jun 09, 2019

ಪ್ರಬಲ ಆಸ್ಟ್ರೇಲಿಯಾ ತಂಡದ ಬೌಲರ್ ಗಳ ಬೆವರು ಇಳಿಸಿದ ಭಾರತೀಯ ಬ್ಯಾಟ್ಸ್ ಮನ್ ಗಳು ಆ್ಯರಾನ್ ಫಿಂಚ್ ಪಡೆಗೆ ಗೆಲ್ಲಲು ಬೃಹತ್ 353ರನ್ ಗುರಿ ನೀಡಿದೆ.

ICC World cup 2019: Shikhar Dhawan hits 17th Century

ಹೈ ವೋಲ್ಟೇಜ್ ಕದನ: ಪ್ರಬಲ ಆಸಿಸ್ ವಿರುದ್ದ ಭರ್ಜರಿ ಶತಕ ಸಿಡಿಸಿದ ಧವನ್  Jun 09, 2019

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ದ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿದ್ದಾರೆ.

Rohit Sharma-Shikhar Dhawan Equals Gilchrist-Hayden record in Most 100 plus opening partnerships

ಗಿಲ್ ಕ್ರಿಸ್ಟ್-ಹೇಡನ್ ದಾಖಲೆ ಸರಿಗಟ್ಟಿದ ಧವನ್-ರೋಹಿತ್ ಶರ್ಮಾ ಜೋಡಿ!  Jun 09, 2019

ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಪ್ರಸ್ತುತ ಅತ್ಯುತ್ತಮ ಸ್ಥಿತಿಯಲ್ಲಿದ್ದು, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ICC World Cup 2019: I am here to watch the game says Vijay Mallya at The Oval cricket ground

ನಾನು ಪಂದ್ಯ ವೀಕ್ಷಿಸಲು ಬಂದಿರುವೆ: ಓವಲ್ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ವಿಜಯ್ ಮಲ್ಯ!  Jun 09, 2019

ಭಾರತೀಯ ಬ್ಯಾಂಕ್ ಗಳಿಗೆ ಬಹುಕೋಟಿ ವಂಚನೆ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಇಂದು ಲಂಡನ್ ನಲ್ಲಿ ಮಾಧ್ಯಮಗಳ ಕ್ಯಾಮೆರಾಗಳ ಕಣ್ಣಿಗೆ ಸಿಕ್ಕಿದ್ದಾರೆ.

ICC World Cup 2019: India off to steady start Against Australia

ಐಸಿಸಿ ವಿಶ್ವಕಪ್ 2019: ಆಸಿಸ್ ವಿರುದ್ಧ ನಿಧಾನಗತಿಯ ಆರಂಭ ಕಂಡ ಭಾರತ, ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ  Jun 09, 2019

ಐಸಿಸಿ ವಿಶ್ವಕಪ್ 2019 ಟೂರ್ನಿಯಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಧಾನಗತಿಯ ಆರಂಭ ಕಂಡ ಭಾರತ ಉತ್ತಮ ಸ್ಥಿತಿಯಲ್ಲಿದೆ.

ICC World Cup 2019: India Won the Toss, Elected Bat First Against Australia

ಹೈ ವೋಲ್ಟೇಜ್ ಕದನ: ಆಸ್ಟ್ರೇಲಿಯಾ ವಿರುದ್ದ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ  Jun 09, 2019

ಐಸಿಸಿ ವಿಶ್ವಕಪ್ 2019 ಟೂರ್ನಿಯಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

MS Dhoni

'ಬಲಿದಾನ ಮುದ್ರೆ' ಗ್ಲೌಸ್‌ ಹಾಕಿಕೊಳ್ಳುವಂತೆ ಸಹ ಆಟಗಾರರಿಂದ ಧೋನಿಗೆ ಒತ್ತಾಯ! ಇಂದು ಏನಾಗಲಿದೆ?  Jun 09, 2019

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 'ಕಠಾರಿ ಮುದ್ರೆ' ಹೊಂದಿರುವ ಗ್ಲೌಸ್ ಮೂಲಕವೇ ವಿಕೆಟ್‌ ಕೀಪಿಂಗ್‌ ಮುಂದುವರಿಸುವಂತೆ ಟೀಂ ಇಂಡಿಯಾ ಸಹ ಆಟಗಾರರು ಮಹೇಂದ್ರ ಸಿಂಗ್‌ ಧೋನಿಗೆ ಒತ್ತಾಯಿಸಿದ್ದಾರೆ.

Watch: Sheldon Cottrell Takes Unbelievable Catch To Dismiss Steve Smith

ಬೆನ್ ಸ್ಟೋಕ್ಸ್ ಕ್ಯಾಚ್ ಅನ್ನೂ ಮೀರಿಸುವಂತಿದೆ ಶೆಲ್ಡನ್ ಕಾಟ್ರೆಲ್ ಹಿಡಿದ ಕ್ಯಾಚ್!  Jun 07, 2019

ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶೆಲ್ಡನ್ ಕಾಟ್ರೆಲ್ ಹಿಡಿದ ಕ್ಯಾಚ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.

Mitchell Starc breaks Saqlain Mushtaq's record to become fastest to 150 ODI wickets

ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್‌ ವಿಶ್ವದಾಖಲೆ!  Jun 07, 2019

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ತಮ್ಮ ಮಾರಕ ಬೌಲಿಂಗ್ ಮೂಲಕ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ.

ICC Cricket World Cup 2019: Australia beat West Indies by 15 runs

ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿದ ವಿಂಡೀಸ್, ಆಸ್ಟ್ರೇಲಿಯಾಗೆ 15 ರನ್ ಗಳ ರೋಚಕ ಗೆಲುವು  Jun 07, 2019

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ತಂಡ 15 ರನ್ ಗಳ ರೋಚಕ ಜಯ ಕಂಡಿದೆ.

ಸಂಗ್ರಹ ಚಿತ್ರ

ಆಸ್ಟ್ರೇಲಿಯಾ ವಿರುದ್ಧ ಸೋತ ವೆಸ್ಟ್ ಇಂಡೀಸ್!  Jun 06, 2019

ಅಂಪೈರ್ ಕೆಟ್ಟ ತೀರ್ಪಿನಿಂದ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಬಲಿಯಾಗಿದ್ದು ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 15 ರನ್ ಗಳಿಂದ ಸೋಲು...

Page 1 of 4 (Total: 67 Records)

    

GoTo... Page


Advertisement
Advertisement