- Tag results for ಆಸ್ಟ್ರೇಲಿಯಾ
![]() | 4ನೇ ಟೆಸ್ಟ್: ಇಂಗ್ಲೆಂಡ್ ಮಣಿಸಲು ಭಾರತ ರೆಡಿ, ಇಂಗ್ಲೆಂಡ್ ಗೆಲ್ಲಲಿ ಎಂದು ಆಸ್ಟ್ರೇಲಿಯಾ ಪ್ರಾರ್ಥನೆ!ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. |
![]() | ಜೆನ್ನಿಫರ್ ಬ್ರಾಡಿರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಗೆದ್ದ ನವೋಮಿ ಒಸಾಕಾಆಸ್ಟ್ರೇಲಿಯಾದ ಓಪನ್ ಫೈನಲ್ನಲ್ಲಿ ಜಪಾನ್ನ ನವೋಮಿ ಒಸಾಕಾ ಜೆನ್ನಿಫರ್ ಬ್ರಾಡಿಯನ್ನು ನೇರ ಸೆಟ್ಗಳಿಂದ ಸೋಲಿಸಿ ನಾಲ್ಕನೇ ಪ್ರಮುಖ ಪ್ರಶಸ್ತಿಯನ್ನು ಗೆದ್ದಿದ್ದಾರೆ. |
![]() | ಆಸ್ಟ್ರೇಲಿಯಾ ಓಪನ್: ಕರೋಲಿನಾ ಮುಚೋವಾರನ್ನು ಮಣಿಸಿ ಚೊಚ್ಚಲ ಗ್ರಾಂಡ್ ಸ್ಲಾಮ್ ಫೈನಲ್ ಗೇರಿದ ಜೆನಿಫರ್ ಬ್ರಾಡಿಆಸ್ಟ್ರೇಲಿಯಾ ಓಪನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಜೆನಿಫರ್ ಬ್ರಾಡಿ ತಮ್ಮ ವೃತ್ತಿ ಜೀವನ ಚೊಚ್ಚಲ ಗ್ರಾಂಡ್ ಸ್ಲಾಮ್ ಫೈನಲ್ ಗೇರಿದ್ದಾರೆ. |
![]() | ಆಸ್ಟ್ರೇಲಿಯಾದ ಲಿಬರಲ್ ಪಕ್ಷದ ಕಾರ್ಯಕಾರಿ ಸಮಿತಿಗೆ ಉಡುಪಿ ಮೂಲದ ಶಿಲ್ಪಾ ಹೆಗ್ಡೆ ನೇಮಕಆಸ್ಟ್ರೇಲಿಯಾದ ರಾಜಕಾರಣದಲ್ಲಿ ಸಕ್ರಿಯರಾಗಿರುವ ಉಡುಪಿ ಮೂಲದ ಶಿಲ್ಪಾ ಹೆಗ್ಡೆ ಅಲ್ಲಿನ ಲಿಬ್ರಲ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. |
![]() | ಮಿಶ್ರ ಡಬಲ್ಸ್ ನಲ್ಲಿ ರೋಹನ್ ಬೋಪಣ್ಣಗೆ ಸೋಲು, ಆಸ್ಟ್ರೇಲಿಯಾ ಓಪನ್ ನಲ್ಲಿ ಭಾರತದ ಹೋರಾಟ ಅಂತ್ಯಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮಿಶ್ರ ಡಬಲ್ಸ್ ಆರಂಭಿಕ ಸುತ್ತಿನಲ್ಲಿ ನೇರ ಸೆಟ್ ನಲ್ಲಿ ಸೋಲುವುದರೊಂದಿಗೆ ಈ ವರ್ಷದ ಆಸ್ಟ್ರೇಲಿಯಾ ಓಪನ್ನಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. |
![]() | ಆಸ್ಟ್ರೇಲಿಯಾ ಮಾಜಿ ಟೆಸ್ಟ್ ಕ್ರಿಕೆಟಿಗ ಸ್ಯಾಮ್ ಗ್ಯಾನನ್ ನಿಧನಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಸ್ಯಾಮ್ ಗ್ಯಾನನ್ ನಿಧನರಾಗಿದ್ದು ಅವರಿಗೆ 73 ವರ್ಷ ವಯಸ್ಸಾಗಿತ್ತು. |
![]() | ಕೊರೋನಾ ವಿಷಯದಲ್ಲಿ ರಿಸ್ಕ್ ತಗೋಳಲ್ಲ: ಆಫ್ರಿಕಾ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ಆಸ್ಟ್ರೇಲಿಯಾ!ಆಫ್ರಿಕಾದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಟಗಾರರ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಆಸ್ಟ್ರೇಲಿಯಾ ಹಿಂದೆ ಸರಿದಿದೆ. |
![]() | ಆಸ್ಟ್ರೇಲಿಯಾ ಮೇಲಿನ ಗೌರವದ ಕಾರಣ ಕಾಂಗರೂ ಆಕಾರದ ಕೇಕ್ ಕತ್ತರಿಸಲಿಲ್ಲ: ಅಜಿಂಕ್ಯ ರಹಾನೆಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯದ ನಂತರ ಭಾರತಕ್ಕೆ ಮರಳಿದ ಅಜಿಂಕ್ಯ ರಹಾನೆ ತಾವು ಯಾವ ಕಾರಣಕ್ಕೂ ಕಾಂಗರೂ ಆಕಾರದ ಕೇಕ್ ಕತ್ತರಿಸಿಲ್ಲ ಎಂದು ಹೇಳಿದ್ದಾರೆ. |
![]() | ಭಾರತೀಯ ಮೂಲದ ಕ್ಯಾಬ್ ಡ್ರೈವರ್ ಪುತ್ರ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆ!ಭಾರತೀಯ ಮೂಲದ 19ರ ಹರೆಯದ ತನ್ವೀರ್ ಸಂಘಾ ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. |
![]() | 'ಕುಟುಂಬಕ್ಕೆ ಅವಕಾಶ ಕೊಡದಿದ್ದರೆ, ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಹೋಗುವುದೇ ಇಲ್ಲ' ಎಂದಿದ್ದರಂತೆ ರವಿಶಾಸ್ತ್ರಿ!ಕಳೆದ ಬಾರಿ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆಡುವ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರ ಕುಟುಂಬದವರನ್ನು ಕರೆದುಕೊಂಡು ಹೋಗಲು ಅವಕಾಶ ನೀಡಬಹುದೇ, ಇಲ್ಲವೇ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಆ ಸಮಯದಲ್ಲಿ ಕುಟುಂಬದವರು ಆಟಗಾರರ ಜೊತೆ ಹೋಗಲು ಕೋಚ್ ರವಿ ಶಾಸ್ತ್ರಿ ಅವಕಾಶ ಮಾಡಿಕೊಟ್ಟಿದ್ದರು. |
![]() | ದಿನಕ್ಕೆ 1,500 ಶಾರ್ಟ್ ಪಿಚ್ ಎಸೆತ: ಕಠಿಣ ಆಸಿಸ್ ನೆಲದಲ್ಲಿ ಶುಬ್ ಮನ್ ಗಿಲ್ ಸಕ್ಸಸ್ ಸೀಕ್ರೇಟ್ ಬಯಲು!ಸ್ಟಾರ್ ಬ್ಯಾಟ್ಸ್ ಮನ್ ಗಳೇ ಆಸಿಸ್ ನೆಲದಲ್ಲಿ ರನ್ ಗಳಿಸಲು ತಿಣುಕಾಡುತ್ತಿದ್ದ ಹೊತ್ತಿನಲ್ಲಿ ಸರಾಗವಾಗಿ ರನ್ ಗಳಿಸಿ ಭಾರತದ ಯಶಸ್ಸಿಗೆ ಕಾರಣವಾದ ಶುಬ್ ಮನ್ ಗಿಲ್ ರ ಬ್ಯಾಟಿಂಗ್ ರಹಸ್ಯವನ್ನು ಅವರ ತಂದೆ ಬಟಾಬಯಲು ಮಾಡಿದ್ದಾರೆ. |
![]() | ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಬಿಟ್ಹಾಕಿ, ಭಾರತದಲ್ಲಿ ಟೀಂ ಇಂಡಿಯಾ ಸೋಲಿಸುವುದು ಈಗ ಮುಖ್ಯ: ಗ್ರೇಮ್ ಸ್ವಾನ್ಪ್ರಸ್ತುತ ಆಸ್ಟ್ರೇಲಿಯಾ ವಿಶ್ವದ ಅತ್ಯುತ್ತಮ ತಂಡವಲ್ಲ. ಅದರ ಗೀಳನ್ನು ಬಿಟ್ಟು ಆಸ್ಟ್ರೇಲಿಯಾವನ್ನೇ ಮಣಿಸಿರುವ ಭಾರತವನ್ನು ಭಾರತದಲ್ಲಿ ಸೋಲಿಸುವುದು ಮುಖ್ಯ. ಅದರ ಕಡೆ ಹೆಚ್ಚು ಗಮನ ಕೊಡಿ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಹೇಳಿದ್ದಾರೆ. |
![]() | ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆಲುವು ಜೀವನದ ಪಾಠ ಕಲಿಸಿದೆ, ಸಕಾರಾತ್ಮಕ ಮನೋಧರ್ಮ ಹೊಂದಿರಬೇಕು: ಪ್ರಧಾನಿ ಮೋದಿಇತ್ತೀಚೆಗೆ ಟೀಂ ಇಂಡಿಯಾ ಆಸ್ಟ್ರೇಲಿಯಾದ ಗಬ್ಬಾದಲ್ಲಿ ಕಂಡ ಐತಿಹಾಸಿಕ ಗೆಲುವಿನ ಸ್ಫೂರ್ತಿಯನ್ನು ಇಂದಿನ ಯುವಕರು ಪಡೆದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. |
![]() | ಭಾರತೀಯ ಆಟಗಾರರ ತ್ಯಾಗದಿಂದಾಗಿ ಇಡೀ ಸರಣಿ ಯಶಸ್ವಿಯಾಗಿದೆ: ಬಿಸಿಸಿಐಗೆ ಕ್ರಿಕೆಟ್ ಆಸ್ಟ್ರೇಲಿಯಾ ಧನ್ಯವಾದಆಸಿಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ ಮತ್ತು ಬಿಸಿಸಿಐಗೆ ಕ್ರಿಕೆಟ್ ಆಸ್ಟ್ರೇಲಿಯಾ ಧನ್ಯವಾದ ಅರ್ಪಿಸಿದ್ದು, ಭಾರತೀಯ ತಂಡದ 'ಸ್ಥಿತಿಸ್ಥಾಪಕತ್ವ, ಧೈರ್ಯ ಮತ್ತು ಕೌಶಲ್ಯ'ಕ್ಕೆ ಫುಲ್ ಫಿದಾ ಆಗಿರುವುದಾಗಿ ಹೇಳಿದೆ. |
![]() | ಪಾಠ ಕಲಿತಿದ್ದೇವೆ, ಇನ್ನೆಂದಿಗೂ ಭಾರತವನ್ನು ಲಘುವಾಗಿ ಪರಿಗಣಿಸುವುದಿಲ್ಲ: ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ಟೀಂ ಇಂಡಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಮೂಲಕ ನಾವು ಹೊಸದೊಂದು ಪಾಠ ಕಲಿತಿದ್ದು, ಇನ್ನೆಂದಿಗೂ ಭಾರತವನ್ನು ಲಘವಾಗಿ ಪರಿಗಣಿಸುವುದಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ. |