ವಿರಾಟ್ ಕೊಹ್ಲಿ, ಏಕೆ ಸಚಿನ್ ತೆಂಡೊಲ್ಕರ್ ಗೆ ಹೋಲಿಕೆಯಾಗುತ್ತಾರೆ? ರವಿ ಶಾಸ್ತ್ರೀ ಹೇಳಿದ್ದು!

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಆಟದ ಪರಿಣತಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ರೀತಿಯದ್ದಾಗಿರುತ್ತದೆ , ಅವರ ಶೈಲಿಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನಾಟಿಂಗ್ ಹ್ಯಾಮ್ : ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಆಟದ ಪರಿಣತಿ  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ರೀತಿಯದ್ದಾಗಿರುತ್ತದೆ , ಅವರ ಶೈಲಿಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಟ್ಟಿಂಗ್ಯಾಮ್ ನಲ್ಲಿನ ಎರಡು ಟೆಸ್ಟ್ ಪಂದ್ಯಗಳಲ್ಲಿ  97, 103 ಗಳಿಸಿರುವ ಕೊಹ್ಲಿ ಮುಂದಿನ ಪಂದ್ಯದಲ್ಲಿ  ಉತ್ತಮ  ಪ್ರದರ್ಶನ ತೋರಲಿದ್ದಾರೆ. ಹಿಂದಿನ ಎರಡು ಇನ್ನಿಂಗ್ಸ್ ಮರೆತಿರುವ ಅವರು, ಒಂದು ವೇಳೆ ಅವರು ಉತ್ತಮ ರನ್ ಪಡೆಯದಿದ್ದರೆ  ಅವರು ರಕ್ಷಕನಾಗಿರುತ್ತಾರೆ ಎಂದು ಶಾಸ್ತ್ರೀ ಭರವಸೆ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com