ನೈಟ್ಸ್ ತಂಡದ ಸ್ಪಿನ್ನರ್ ಎಡ್ಡಿ ಲೆಯ್ ಓವರ್ ನಲ್ಲಿ ಮೊದಲ 4 ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿದರು. 5ನೇ ಎಸೆತದಲ್ಲಿ 2 ರನ್ ಪಡೆದರು. ನಂತರ 6ನೇ ಎಸೆತ ನೋಬಾಲ್ ಆಗಿದ್ದು ಆ ಎಸೆತವನ್ನು ಬೌಂಡರಿ ಸಿಡಿಸಿದರು. ಇದರಿಂದ ಒಟ್ಟಾರೆ 5 ರನ್ ಬಂತು. 6ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಒಟ್ಟಾರೆ 6 ಎಸೆತಗಳಲ್ಲಿ 37 ರನ್ ಸಿಡಿಸಿದರು.