• Tag results for ದಾಖಲೆ

ಸೇನಾ ಭರ್ತಿ ರ್ಯಾಲಿಗೆ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದ ಯುವಕ: ಪೊಲೀಸರಿಂದ ವಿಚಾರಣೆ

ಕೊಪ್ಪಳದಲ್ಲಿ ನ.05 ರಿಂದ ನಡೆಯುತ್ತಿರುವ ಸೇನಾ ಭರ್ತಿ ರ್ಯಾಲಿಯಲ್ಲಿ ನಕಲಿ ದಾಖಲೆ ನೀಡಿದ್ದ ಯುವಕನೋರ್ವ ಸಿಕ್ಕಿಬಿದ್ದಿದ್ದಾನೆ. 

published on : 16th November 2019

ಕಣ್ಣುಮುಚ್ಚಿ ಸ್ಕೇಟಿಂಗ್ ಮಾಡಿ ಕನ್ನಡ ಬಾಲಕಿಯಿಂದ ವಿಶ್ವದಾಖಲೆ!

ಕನ್ನಡನಾಡಿನ ಹೆಮ್ಮೆಯ ಕುವರಿ 14 ವರ್ಷದ ಬಾಲಕಿ ಗುರುವಾರ ಬೆಳಿಗ್ಗೆ ಹೊಸ ವಿಶ್ವ ದಾಖಲೆಯನ್ನು ರಚಿಸುವ ಮೂಲಕ  ಅಪರೂಪದ ಸಾಧನೆ ಮೆರೆದಿದ್ದಾಳೆ

published on : 14th November 2019

34 ವರ್ಷಗಳ ನಂತರ ಕೆಆರ್ ಎಸ್ ನಲ್ಲಿ ದಾಖಲೆಯ 166.8. ಮಿ.ಮೀ. ಮಳೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರದಲ್ಲಿ 34 ವರ್ಷಗಳ ನಂತರ ದಾಖಲೆಯ ಮಳೆಯಾಗಿದೆ.

published on : 11th November 2019

ಹ್ಯಾಟ್ರಿಕ್ ಮೂಲಕ ದಾಖಲೆ ಬರೆದ ದೀಪಕ್ ಚಾಹರ್!

ಟೀಂ ಇಂಡಿಯಾದ ಉದಯೋನ್ಮುಖ ಬೌಲಕ್ ದೀಪಕ್ ಚಾಹರ್ ತಮ್ಮ ಅಮೋಘ ಬೌಲಿಂಗ್ ಪ್ರದರ್ಶನದ ಮೂಲಕ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ.

published on : 11th November 2019

ಕೊಹ್ಲಿ ದಾಖಲೆ ಮುರಿಯಲು ಹಿಟ್ ಮ್ಯಾನ್ ರೋಹಿತ್ ಗೆ 8 ರನ್ ಬೇಕು!

ಭರ್ಜರಿ ಫಾರ್ಮ್ ನಲ್ಲಿರುವ ಹಿಟ್ ರೋಹಿತ್ ಶರ್ಮಾ ಮತ್ತೊಂದು ದಾಖಲೆಯ ಸನಿಹದಲ್ಲಿದ್ದು, ಈ ಹಿಂದೆ ಟೀಂ ಇಂಡಿಯಾ ನಾಯಕ ಕೊಹ್ಲಿ ನಿರ್ಮಿಸಿದ್ದ ಅದೇ ದಾಖಲೆಯನ್ನು ಮುರಿಯಲು ರೋಹಿತ್ ಗೆ ಕೇವಲ 8 ರನ್ ಗಳ ಅವಶ್ಯಕತೆ ಇದೆ.

published on : 2nd November 2019

ವಿ.ಜಿ. ಸಿದ್ಧಾರ್ಥ್ ಅವರ ಪತ್ರದಲ್ಲಿನ ಸಹಿ ಅಸಲಿ: ತನಿಖೆಯಿಂದ ಬಹಿರಂಗ 

ಕೆಫೆ ಕಾಫಿ ಡೇ(ಸಿಸಿಡಿ)ಮಾಲೀಕ ವಿ ಜಿ ಸಿದ್ಧಾರ್ಥ್ ಅವರ ಸಹಿಯಿದ್ದ ಪತ್ರ ಮತ್ತು ಇತರ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷಾ ಪ್ರಶ್ನಾರ್ಹ ದಾಖಲೆ ವಿಭಾಗಕ್ಕೆ ತಪಾಸಣೆಗೆ ಕಳುಹಿಸಿದ್ದು ಅಲ್ಲಿ ಪರಿಶೀಲನೆ ನಡೆಸಿದಾಗ ಸಹಿ ಹೊಂದಿಕೆಯಾಗಿ ಅದು ಸಿದ್ಧಾರ್ಥ್ ಅವರದ್ದೇ ಸಹಿ ಎಂದು ದೃಢಪಟ್ಟಿದೆ. 

published on : 29th October 2019

ದಸರಾ ದಾಖಲೆ ಮುರಿದ 'ನಮ್ಮ ಮೆಟ್ರೋ': ಒಂದೇ ದಿನದಲ್ಲಿ 4.83 ಲಕ್ಷ ಪ್ರಯಾಣಿಕರ ಸಂಚಾರ

ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ಈ ಹಿಂದಿನ ದಸರಾ ದಾಖಲೆಯನ್ನು ಸರಿಗಟ್ಟಿದ್ದು, ಒಂದೇ ದಿನ 4.83 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. 

published on : 27th October 2019

ದಾಖಲೆ ಇತಿಹಾಸ ಬರೆದ ಕೆ.ಆರ್.ಎಸ್: 2006 ಬಳಿಕ ದೀರ್ಘಕಾಲ ತುಂಬಿದ ಕಟ್ಟೆ!

ಜಿಲ್ಲೆಯ ರೈತರ ಪಾಲಿನ ಜೀವನದಿ, ಸಿಲಿಕಾನ್​ ಸಿಟಿ ಜನರ ಜೀವಸಲೆ. ತಮಿಳಿಗರ ಒಡಲ ಜೀವ ಕೆ‌ಆರ್‌ಎಸ್ ಜಲಾಶಯ ಇಂದು ಐತಿಹಾಸಿಕ ದಾಖಲೆ ಬರೆದಿದೆ..

published on : 16th October 2019

ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದ ದ್ಯುತಿ ಚಾಂದ್

ವಿಶ್ವ ಚಾಂಪಿಯನ್ ಶಿಪ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿರುವ ಸ್ಟಾರ್ ಓಟಗಾರ್ತಿ ದ್ಯುತಿ ಚಾಂದ್ ಅವರು 59ನೇ ರಾಷ್ಟ್ರೀಯ ಓಪನ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನ 100 ಮೀಟರ್ ಓಟದ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದ್ದಾರೆ.

published on : 12th October 2019

7ನೇ ದ್ವಿಶತಕ ಸಿಡಿಸಿ ವಿಶಿಷ್ಠ ದಾಖಲೆ ಬರೆದ ಕಿಂಗ್ ಕೊಹ್ಲಿ, ಸಚಿನ್, ಸೆಹ್ವಾಗ್ ದಾಖಲೆ ಧೂಳಿಪಟ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ವೃತ್ತಿ ಜೀವನದ ಏಳನೇ ದ್ವಿಶತಕ ಸಿಡಿಸಿದರು. ಆ ಮೂಲಕ ಅತಿ ಹೆಚ್ಚು ದ್ವಿಶತಕ ಸಿಡಿಸಿದ ಭಾರತದ ಮೊದಲನೇ ಬ್ಯಾಟ್ಸ್ ಮನ್ ಎಂಬ ನೂತನ ದಾಖಲೆಯನ್ನು ಬರೆದರು.

published on : 12th October 2019

ಇಂಜಮಾಮ್-ಉಲ್-ಹಕ್, ರಿಕಿ ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ!

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿಜೀವನದ 26ನೇ ಶತಕ ಸಿಡಿಸಿದರು. ಆಮೂಲಕ ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್(25 ಶತಕ) ಅವರ ದಾಖಲೆಯನ್ನು ಹಿಂದಿಕ್ಕಿದರು. 

published on : 11th October 2019

ವೈಜಾಗ್ ಟೆಸ್ಟ್ :  ವಿಶ್ವ ದಾಖಲೆಯ 36 ಸಿಕ್ಸರ್ !

ಡಾ.ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ  ಹೆಚ್ಚು ಸಿಕ್ಸರ್ ನಿಂದಾಗಿ ನೂತನ ವಿಶ್ವದಾಖಲೆ ನಿರ್ಮಿಸಲಾಗಿದೆ. 

published on : 6th October 2019

'ದಿ ವಾಲ್' ಖ್ಯಾತಿಯ ದ್ರಾವಿಡ್ ದಾಖಲೆ ಸರಿಗಟ್ಟಿದ ರೋ'ಹಿಟ್' ಶರ್ಮಾ

ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌‌ಮನ್ ಆಗಿ ಬಡ್ತಿ ಪಡೆದ ಮೊದಲನೇ ಇನಿಂಗ್ಸ್‌‌ನಲ್ಲೇ ಹಿಟ್‌ಮನ್ ರೋಹಿತ್ ಶರ್ಮಾ 176 ರನ್ ಸಿಡಿಸಿ ಹಲವು ದಾಖಲೆಗಳನ್ನು ಸೃಷ್ಟಿಸಿದರು.

published on : 3rd October 2019

ಐದು ಅಪರೂಪದ ದಾಖಲೆ ಮುರಿದ ರೋಹಿತ್ ಶರ್ಮಾ-ಮಾಯಾಂಕ್ ಅಗರ್ವಾಲ್ ಜೋಡಿ

ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಗುರುವಾರ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಮುರಿಯದ ಮೋದಲನೇ ವಿಕೆಟ್‌ಗೆ 317 ರನ್ ಗಳಿಸಿರುವ ಮೂಲಕ ಐದು ದಾಖಲೆಗಳನ್ನು ಹಿಂದಿಕ್ಕಿದೆ.

published on : 3rd October 2019

ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ದಾಖಲೆ ಮಾರಾಟ

ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೋರೇಷನ್‌ನ ಸಂಪೂರ್ಣ ಸ್ವಾಮ್ಯದ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ(ಎಸ್‌ಎಂಐಪಿಎಲ್) ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟ ಸಾಧಿಸಿದೆ. 

published on : 1st October 2019
1 2 3 4 5 6 >