Advertisement
ಕನ್ನಡಪ್ರಭ >> ವಿಷಯ

South Africa

ICC Cricket 2019: South Africa won by 10 runs against Australia

ಐಸಿಸಿ ವಿಶ್ವಕಪ್ 2019: ರಬಾಡಾ ದಾಳಿಗೆ ತಲೆಬಾಗಿದ ಪ್ರಬಲ ಆಸಿಸ್, ದ.ಆಫ್ರಿಕಾ ವಿರುದ್ಧ 10 ರನ್ ಗಳ ಸೋಲು  Jul 07, 2019

ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು 10 ರನ್ ಗಳಿಂದ ಮಣಿಸಿ, ಗೆಲುವಿನ ಮೂಲಕ ಟೂರ್ನಿಗೆ ವಿದಾಯ ಹೇಳಿದೆ.

South Africa players

ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾಗೆ 9 ವಿಕೆಟ್ ಗೆಲುವು  Jun 28, 2019

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ. ಇದರಿಂದಾಗಿ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋತಿರುವ ಶ್ರೀಲಂಕಾ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವೆನಿಸಿದೆ.

ಸಂಗ್ರಹ ಚಿತ್ರ

ದಕ್ಷಿಣ ಆಫ್ರಿಕಾ ವಿಶ್ವಕಪ್ ಟೂರ್ನಿಯಿಂದ ಹೊರ ಬೀಳಲು ಐಪಿಎಲ್ ಕಾರಣ: ಡುಪ್ಲೆಸಿಸ್  Jun 24, 2019

ಚೋಕರ್ಸ್ ಹಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ಕೊನೆಗೂ ಪ್ರಸಕ್ತ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದು ಇದಕ್ಕೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಕಾರಣ ಎಂದು ದಕ್ಷಿಣ ಆಫ್ರಿಕಾ...

ಸಂಗ್ರಹ ಚಿತ್ರ

ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್ ಗೆಲ್ಲಲು ವಿರಾಟ್ ಕೊಹ್ಲಿ ಕಾರಣವಾಗಿದ್ದೇಗೆ: ಶೋಯಬ್ ಅಖ್ತರ್ ಹೇಳಿದ್ದೇನು?  Jun 24, 2019

ಸತತ ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ್ದು ಈ ಗೆಲುವಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿಯಾಗಿದ್ದಾರೆ ಎಂದು ಮಾಜಿ ಪಾಕ್ ಕ್ರಿಕೆಟಿಗ...

Pakistan, South Africa players

ವಿಶ್ವಕಪ್ ಕ್ರಿಕೆಟ್ : ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಪಾಕಿಸ್ತಾನ, ಸೆಮಿಸ್ ಪ್ರವೇಶಿಸುವ ಕನಸು ಜೀವಂತ  Jun 23, 2019

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೆ ಲಯಕ್ಕೆ ಮರಳಿರುವ ಪಾಕಿಸ್ತಾನ 49 ರನ್ ಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಈ ಮೂಲಕ ಸೆಮಿ ಫೈನಲ್ ಪ್ರವೇಶಿಸುವ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

ICC World Cup 2019: Hashim Amla second fastest behind Virat Kohli to score 8000 ODI runs

ಹಶೀಮ್ ಆಮ್ಲಾ: ಎಬಿಡಿ ವಿಲಿಯರ್ಸ್​​, ರೋಹಿತ್ ಶರ್ಮಾ​, ಗಂಗೂಲಿ ದಾಖಲೆ ಧೂಳಿಪಟ, ಸ್ವಲ್ಪದರಲ್ಲಿ ಕೊಹ್ಲಿ ದಾಖಲೆ ಮಿಸ್!  Jun 21, 2019

ವಿರಾಟ್ ಕೊಹ್ಲಿ ದಾಖಲೆ ಹಿಂದೆ ಬಿದಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಶೀಮ್ ಆಮ್ಲಾ, ದಾಖಲೆಗಳ ರೇಸ್ ನಲ್ಲಿ ಕೊಹ್ಲಿ ದಾಖಲೆ ಮುರಿಯವಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದ್ದಾರೆ.

Martin Guptill

ಬ್ಯಾಟ್ ಬೀಸಿ 360 ಡಿಗ್ರಿ ಸುತ್ತಿ ಬಿದ್ದ ಬ್ಯಾಟ್ಸ್‌ಮನ್, ರನ್ ಓಡದೆ ಪೆವಿಲಿಯನ್ ಸೇರಿದ, ವಿಡಿಯೋ ವೈರಲ್!  Jun 20, 2019

ಚೆಂಡಿಗೆ ಬಲವಾಗಿ ಬಾರಿದ ಎಡವಿ ಬಿದ್ದ ಬ್ಯಾಟ್ಸ್ ಮನ್ ರನ್ ಓಡದೆ ಪೆಲಿವಿಯನ್ ಸೇರಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ವಿರಾಟ್ ಕೊಹ್ಲಿ-ಹಾಶೀಂ ಆಮ್ಲಾ

ಕೊಹ್ಲಿ ದಾಖಲೆ ಹಿಂದೆ ಬಿದ್ದ ಹಾಶೀಂ ಆಮ್ಲಾ, ಈ ಒಂದು 'ಮೈಲಿಗಲ್ಲು' ಮುರಿಯಲು ಆಗಿಲ್ಲ!  Jun 20, 2019

ಕ್ರಿಕೆಟ್ ನಲ್ಲಿ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿ ಹೊಸ ದಾಖಲೆಗಳನ್ನು ಸೃಷ್ಠಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆಗಳ ಹಿಂದೆ ಬಿದ್ದಿದ್ದ...

New Zealand vs South Africa ICC World Cup 2019: Williamson Steers NZ to 4 Wicket Win With Stunning Ton'

ಐಸಿಸಿ ವಿಶ್ವಕಪ್ ರೋಚಕ ಪಂದ್ಯ: ಹರಿಣಗಳನ್ನು ಮಣಿಸಿದ ಕಿವೀಸ್ ಗೆ 4 ವಿಕೆಟ್ ಜಯ  Jun 20, 2019

ಐಸಿಸಿ ವಿಶ್ವಕಪ್ ಸರಣಿಯ ಬುಧವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗು ನ್ಯೂಜಿಲ್ಯಾಂಡ್ ನಡುವೆ ರೋಚಕ ಹಣಾಹಣಿ ನಡೆದಿದ್ದು ಆಫ್ರಿಕಾ ಮಣಿಸಿದ ಕಿವೀಸ್ ನಾಲ್ಕು ವಿಕೆಟ್ ಜಯ ಸಾಧಿಸಿದೆ.

Imran Tahir 2 wickets away from scripting World Cup history for South Africa

ವಿಶ್ವ ದಾಖಲೆಯ ಹೊಸ್ತಿಲಲ್ಲಿ ದ.ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್!  Jun 19, 2019

ಹಾಲಿ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಇಮ್ರಾನ್ ತಾಹಿರ್ ವಿಶ್ವದಾಖಲೆಯ ಹೊಸ್ತಿಲಲ್ಲಿದ್ದಾರೆ.

South Africa vs Afghanistan ICC World Cup 2019: South Africa won by 9 wkts

ಐಸಿಸಿ ವಿಶ್ವಕಪ್: ಅಫ್ಘಾನ್ ವಿರುದ್ಧ ದ. ಆಫ್ರಿಕಾಗೆ 9 ವಿಕೆಟ್ ಜಯ  Jun 16, 2019

ಮಳೆ ಕಾಟದ ಹೊರತಾಗಿಯೂ ಐಸಿಸಿ ವಿಶ್ವಕಪ್ ಸರಣಿಯ ಶನಿವಾರದ ಪಂದ್ಯದಲ್ಲಿ ಅಫ್ಘಾನಿಸ್ಥಾನದ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್ ಗಳ ಅಮೋಘ ಜಯ ಸಾಧಿಸಿದೆ.

South Africa vs Afghanistan ICC World Cup 2019: Steady start for Hashim Amla, Quinton De Kock

ವಿಶ್ವಕಪ್ 2019: ದ.ಆಫ್ರಿಕಾ ಮಾರಕ ದಾಳಿಗೆ ಬೆದರಿದ ಅಫ್ಘಾನ್ 125 ರನ್ ಗಳಿಗೆ ಆಲೌಟ್'  Jun 15, 2019

ಐಸಿಸಿ ವಿಶ್ವಕಪ್ ಶನಿವಾರ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗಾಗಿ ಅಫ್ಘಾನಿಸ್ಥಾನ್ 127 ರನ್ ಗಳ ಅಲ್ಪ ಮೊತ್ತದ ಗುರಿ ನೀಡಿದೆ.

ICC World Cup 2019: West Indies, South Africa split points after match abandoned

ಐಸಿಸಿ ವಿಶ್ವಕಪ್ 2019: ಮಳೆಯಿಂದ ದಕ್ಷಿಣ ಆಫ್ರಿಕಾ- ವೆಸ್ಟ್ ಇಂಡೀಸ್ ಪಂದ್ಯ ರದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ  Jun 11, 2019

2019 ರ ಐಸಿಸಿ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ತಂಡದ ಪಂದ್ಯ ಮಳೆಯಿಂದ ರದ್ದಾಗಿದ್ದು, ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಿಕೆಯಾಗಿದೆ.

Casual photo

ದೇಶಕ್ಕಿಂತ ಹಣ ಗಳಿಕೆ ಬಗ್ಗೆ ಅಪಾರ ಕಾಳಜಿ: ಎಬಿಡಿಗೆ ಶೋಯೆಬ್‌ ಅಖ್ತರ್ ತಿರುಗೇಟು  Jun 08, 2019

ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಅವರಿಗೆ ದೇಶ ಪ್ರತಿನಿಧಿಸುವುದಕ್ಕಿಂತ ಹಣ ಗಳಿಕೆ ಬಗ್ಗೆ ಅಪಾರ ಕಾಳಜಿ ಇದೆ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್‌ ಅಖ್ತರ್ ತಿರುಗೇಟು ನೀಡಿದ್ದಾರೆ

MS Dhoni

ಪಾಕ್ ಮಾತಿಗೆ ಐಸಿಸಿ ಮಣೆ: ಬಲಿದಾನ ಬ್ಯಾಡ್ಜ್ ಹಾಕದಂತೆ ಧೋನಿ, ಬಿಸಿಸಿಐಗೆ ಐಸಿಸಿ ಖಡಕ್ ಸೂಚನೆ!  Jun 07, 2019

ಭಾರತೀಯ ಯೋಧರ ಬಲಿದಾನಕ್ಕೆ ಪ್ರತೀಕವಾಗಿ ಟೀಂ ಇಂಡಿಯಾದ ಹಿರಿಯ ಆಟಗಾರ ಎಂಎಸ್ ಧೋನಿ ಕೀಪಿಂಗ್ ಗ್ಲೌಸ್ ಮೇಲೆ ಭಾರತೀಯ ಸೇನೆಯ ಚಿಹ್ನೆ ಬಳಿಸಿ ವಿಶೇಷ ಗೌರವ ಸಲ್ಲಿಕೆ ಮಾಡಿದ್ದು...

AB de Villiers

ನಿಮ್ಮ ಅಗತ್ಯ ತಂಡಕ್ಕಿಲ್ಲ: ವಿಶ್ವಕಪ್ ತಂಡದಲ್ಲಿ ಆಡುತ್ತೇನೆಂದು ಕೇಳಿದ್ದಾಗ ಎಬಿಡಿಗೆ ಬಂದ ಉತ್ತರ!  Jun 07, 2019

ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಸತತ ಮೂರು ಪಂದ್ಯಗಳ ಸೋಲಿನೊಂದಿಗೆ ತೀವ್ರ ಹಿನ್ನಡೆ ಅನುಭವಿಸಿದೆ. ಇನ್ನು ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್...

MS Dhoni-Rohit Sharma

ಸ್ವಲ್ಪ ಎಡವಿದ್ರೂ ಅಷ್ಟೇ; ಕ್ರಿಸ್ ಮಧ್ಯೆ ನಿಂತು ರನ್‌ಗಾಗಿ ರೋಹಿತ್-ಧೋನಿ ಸರ್ಕಸ್, ವಿಡಿಯೋ ವೈರಲ್!  Jun 06, 2019

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಗೆಲುವಿನ ಪಾದಾರ್ಪಣೆ ಮಾಡಿದ್ದು ಈ ಪಂದ್ಯದಲ್ಲಿ ರೋಹಿತ್ ಶರ್ಮಾ...

MS Dhoni

ಯೋಧರ ಬಲಿದಾನಕ್ಕೆ ಗೌರವ: ಎಂಎಸ್ ಧೋನಿ ಕೀಪಿಂಗ್ ಗ್ಲೌಸ್ ಬದಲಿಸಿ; ಬಿಸಿಸಿಐಗೆ ಐಸಿಸಿ ಸೂಚನೆ!  Jun 06, 2019

ಭಾರತೀಯ ಯೋಧರ ಬಲಿದಾನಕ್ಕೆ ಪ್ರತೀಕವಾಗಿ ಟೀಂ ಇಂಡಿಯಾದ ಹಿರಿಯ ಆಟಗಾರ ಎಂಎಸ್ ಧೋನಿ ಕೀಪಿಂಗ್ ಗ್ಲೌಸ್ ಮೇಲೆ ಭಾರತೀಯ ಸೇನೆಯ ಚಿಹ್ನೆ ಬಳಿಸಿ ವಿಶೇಷ ಗೌರವ ಸಲ್ಲಿಕೆ ಮಾಡಿದ್ದು ಇದಕ್ಕೆ...

ICC WorldCup 2019: South Africa Never beat india in Last six meetings in ICC events

ಪಾಕ್ ಬಳಿಕ ಆಫ್ರಿಕಾ: ಐಸಿಸಿ ಟೂರ್ನಿಗಳಲ್ಲಿ ಆಫ್ರಿಕಾ ವಿರುದ್ಧವೂ ಭಾರತ ದಾಖಲೆ!  Jun 06, 2019

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದೇ ಇಲ್ಲ ಎಂಬ ದಾಖಲೆ ಹಸಿರಾಗಿರುವಂತೆಯೇ ಇಂತಹುದೇ ದಾಖಲೆಯನ್ನು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧವೂ ಮುಂದುವರೆಸಿದೆ.

First time South Africa have lost three consecutive matches in a single edition of the ICC World Cup

ಐಸಿಸಿ ವಿಶ್ವಕಪ್ 2019: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ದಕ್ಷಿಣ ಆಫ್ರಿಕಾ  Jun 06, 2019

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ದಕ್ಷಿಣ ಆಫ್ರಿಕಾ ತಂಡ ಹೀನಾಯ ದಾಖಲೆಯೊಂದನ್ನು ಬರೆದುಕೊಂಡಿದೆ.

Page 1 of 2 (Total: 39 Records)

    

GoTo... Page


Advertisement
Advertisement