ಕಿವೀಸ್ ನೆಲದಲ್ಲಿ ಸರಣಿ ಗೆದ್ದು 'ಹೌ ಈಸ್ ದಿ ಜೋಶ್' ಎಂದ ಟೀಂ ಇಂಡಿಯಾ!
ಕ್ರಿಕೆಟ್
ಕಿವೀಸ್ ನೆಲದಲ್ಲಿ ಸರಣಿ ಗೆದ್ದು 'ಹೌ ಈಸ್ ದಿ ಜೋಶ್' ಎಂದ ಟೀಂ ಇಂಡಿಯಾ!
ಬಾಲಿವುಡ್ ಚಲನಚಿತ್ರ "ಉರಿ ದಿ ಸರ್ಜಿಕಲ್ ಸ್ಟ್ರೈಕ್"ನ ಪ್ರಸಿದ್ಧ ಸಂಭಾಷಣೆ "ಹೌ ಈಸ್ ದಿ ಜೋಶ್!" ಎಂಬ ಸಾಲುಗಳನ್ನು ಇದೀಗ ನ್ಯೂಜಿಲ್ಯಾಂಡ್ ನಲ್ಲಿ ಸರಣಿ ಕೈವಶ ....
ಬೆಲ್ಲಿಂಗ್ಟನ್: ಬಾಲಿವುಡ್ ಚಲನಚಿತ್ರ "ಉರಿ ದಿ ಸರ್ಜಿಕಲ್ ಸ್ಟ್ರೈಕ್"ನ ಪ್ರಸಿದ್ಧ ಸಂಭಾಷಣೆ "ಹೌ ಈಸ್ ದಿ ಜೋಶ್!" ಎಂಬ ಸಾಲುಗಳನ್ನು ಇದೀಗ ನ್ಯೂಜಿಲ್ಯಾಂಡ್ ನಲ್ಲಿ ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಸಹ ಅಳವಡಿಸಿಕೊಂಡಿದೆ.
ಐದು ಪಂದ್ಯಗಳ ಸರಣಿಯಲ್ಲಿ ಐತಿಹಾಸಿಕ 4-1 ಅಂತರದ ಗೆಲುವು ಸಾಧಿಸಿರುವ ಭಾರತ ಭಾನುವಾರ ನಡೆದ ಲು ಐದನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ರ 35 ರನ್ ಗಳ ಜಯ ದಾಖಲಿಸಿದೆ. 1967ರಲ್ಲಿ ವಿದೇಶ ಪ್ರವಾಸ ಮಾಡಲು ಪ್ರಾರಂಭಿಸಿದ ಬಳಿಕ ಟೀಂ ಇಂಡಿಯಾ ಕಿವೀಸ್ ನೆಲದಲ್ಲಿ ಪಡೆದ ಬಹುದೊಡ್ಡ ಗೆಲುವು ಇದಾಗಿದೆ.
Looks like the "JOSH" in the squad is "HIGH SIR"
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ