ಧೋನಿಯ ಸಮಯೋಚಿತ ಆಟ: ರೋಚಕ ಹಂತದತ್ತ ಭಾರತ-ಆಸ್ಟ್ರೇಲಿಯಾ 3 ನೇ ಏಕದಿನ ಪಂದ್ಯ

ಆಸ್ಟ್ರೇಲಿಯಾ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಂಡಿದ್ದ ಭಾರತದ ಬ್ಯಾಟ್ಸ್ ಮನ್ ಗಳು 3 ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ ಗಳನ್ನು ಎದುರಿಸಲು ಪರದಾಡುತ್ತಿದ್ದಾರೆ.
ಕೊಹ್ಲಿ, ಧವನ್ ರೋಹಿತ್ ಔಟ್
ಕೊಹ್ಲಿ, ಧವನ್ ರೋಹಿತ್ ಔಟ್
Updated on
ಮೆಲ್ಬೋರ್ನ್: 231 ರನ್ ಗಳ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಮೊದಲ 16 ಓವರ್ ಗಳಲ್ಲಿ 59 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 34 ಓವರ್ ಗಳಿಗೆ 129 ರನ್ ಗಳಿಸಿ 3 ನೇ ವಿಕೆಟ್ ಕಳೆದುಕೊಂಡಿದ್ದ ಭಾರತ ಸ್ವಲ್ಪ ಸಮಯ ರನ್ ಪೇರಿಸಲು ಪರದಾಡುತ್ತಿತ್ತು. ಈ ಹಂತದಲ್ಲಿ ನಂಬಿಕಸ್ಥ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸಹ 46 ರನ್ ಗಳಿಸಿ ರಿಚರ್ಡ್ ಸನ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು. 
ಆದರೆ ಧೋನಿಯ ಸಮಯೋಚಿತ ಆಟದಿಂದ ಭಾರತದ ಗೆಲುವಿನ ಆಸೆ ಜೀವಂತವಾಗಿದ್ದು, ರೋಚಕ ಹಂತ ತಲುಪಿದೆ ಧೋನಿ ಮೇಲೆ ಈಗ ಒತ್ತಡ ಹೆಚ್ಚಿದ್ದು,  ಮತ್ತೆ ಭಾರತದ ಪಾಲಿಗೆ ಆಪತ್ಬಾಂಧನವಾಗುತ್ತಾರೆಯೇ ಎಂಬ ಕುತೂಹಲ ಮೂಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com