ವಿಶ್ವಕಪ್ ಟ್ರೋಫಿ ಮಾದರಿಯಲ್ಲಿ ಯೋಗ ಪ್ರದರ್ಶಿಸಿದ ಮಕ್ಕಳು, ನೆಟ್ಟಿಗರಿಂದ ಭಾರೀ ಪ್ರಶಂಸೆ

ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಮತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮ ಬೆಂಬಲವನ್ನು ಪ್ರದರ್ಶಿಸಲು, ಚೆನ್ನೈನ ಶಾಲಾ ಮಕ್ಕಳು ಕ್ರಿಕೆಟ್ ವಿಶ್ವಕಪ್ ಟ್ರೋಫಿ ಮಾದರಿಯಲ್ಲಿ

Published: 21st June 2019 12:00 PM  |   Last Updated: 21st June 2019 07:26 AM   |  A+A-


Students in Chennai perform Yoga in World Cup trophy shape, win Twitter

ವಿಶ್ವಕಪ್ ಟ್ರೋಫಿ ಮಾದರಿಯಲ್ಲಿ ಯೋಗ ಪ್ರದರ್ಶಿಸಿದ ಮಕ್ಕಳು, ನೆಟ್ಟಿಗರಿಂದ ಭಾರೀ ಪ್ರಶಂಸೆ

Posted By : RHN RHN
Source : Online Desk
ಚೆನ್ನೈ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಮತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮ ಬೆಂಬಲವನ್ನು ಪ್ರದರ್ಶಿಸಲು, ಚೆನ್ನೈನ ಶಾಲಾ ಮಕ್ಕಳು ಕ್ರಿಕೆಟ್ ವಿಶ್ವಕಪ್ ಟ್ರೋಫಿ ಮಾದರಿಯಲ್ಲಿ  ಯೋಗವನ್ನು ಪ್ರದರ್ಶಿಸಿದರು. ಈ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅನೇಕರು  ಇದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರವನ್ನು ಕ್ರಿಕೆಟ್ ವಿಶ್ವಕಪ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಹ ಹಂಚಿಕೊಳ್ಲಲಾಗಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp