ಬೀಚ್ ನಲ್ಲಿ ವಿರುಷ್ಕಾ ಜೋಡಿಯ ಹಾಟ್ ಫೋಟೋ-ನಿಜವಾದ ಪ್ರೀತಿಯ ವ್ಯಾಖ್ಯಾನ ಎಂದ ಅಭಿಮಾನಿಗಳು

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  ಅವರ ಪತ್ನಿ ಬಾಲಿವುಡ್ ನಟಿ  ಅನುಷ್ಕಾ ಶರ್ಮಾ ಜತೆಯಾಗಿರುವ ಹಾಟ್ ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ನೆಟ್ಟಿಗರು ಅವರ ಫುಲ್ ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದು "ಇದು ನಿಜವಾರ ಪ್ರೀತಿಯ ವ್ಯಾಖ್ಯಾನ" ಎಂದು ಉಲ್ಲೇಖಿಸಿದ್ದಾರೆ. 
ಬೀಚ್ ನಲ್ಲಿ ವಿರುಷ್ಕಾ ಜೋಡಿಯ ಹಾಟ್ ಫೋಟೋ

ಚಿತ್ರದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ಬಿಡುವಿನ ವೇಳೆಯನ್ನು ಕಡಲ ಕಿನಾರೆಯಲ್ಲಿ ಕಳೆದಿರುವುದನ್ನು ಕಾಣುತ್ತೇವೆ. ಅಲ್ಲದೆ ನಟಿ ಅನುಷ್ಕಾ ಪ್ಪು ಬಣ್ಣದ ಸನ್ ಗ್ಲಾಸ್ ಮತ್ತು ಬಿಕಿನಿ ಧರಿಸಿದ್ದರೆ, ವಿರಾಟ್ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.

ವಿರುಷ್ಕಾ ಅವರದು ನಿಜವಾದ ಪ್ರೀತಿಯ ವ್ಯಾಖ್ಯಾನವಾಗಿದೆ.ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದ 2013ರಿಂದ ಇಂದಿನವರೆಗೆ ಅದೇ ರೀತಿಯ ಪ್ರೀತಿಯನ್ನು ಉಳಿಸಿಕೊಂಡ ಅದೃಷ್ಟವಂತರಾಗಿದ್ದಾರೆ ಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾರೆ.

ವಿರುಷ್ಕಾ ಅವರ ಈ ಫೋಟೋವನ್ನು ಇದುವರೆಗೆ ನಲತ್ತೈದು ಸಾವಿರಕ್ಕೆ ಹೆಚ್ಚು ಅಭಿಮಾನಿಗಳು ಲೈಕ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com