ತಮ್ಮ ಅಚ್ಚುಮೆಚ್ಚಿನ ವ್ಯಾಯಾಮದ ವಿಡಿಯೋ ಹಂಚಿಕೊಂಡ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂಬೈ ನ ತಮ್ಮ ನಿವಾಸದಲ್ಲಿ ಕುಟುಂಬದ ಜೊತೆ ಇದ್ದಾರೆ. ಆದರೆ ಫಿಟ್ನೆಸ್ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೊಹ್ಲಿ ತಮ್ಮ ದೈನಂದಿನ ವರ್ಕ್ ಔಟ್ ನ್ನು ನಿಲ್ಲಿಸಿಲ್ಲ.

Published: 04th July 2020 11:01 AM  |   Last Updated: 04th July 2020 11:05 AM   |  A+A-


Kohli

ವಿರಾಟ್ ಕೊಹ್ಲಿ

Posted By : Srinivas Rao BV
Source : Online Desk

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂಬೈ ನ ತಮ್ಮ ನಿವಾಸದಲ್ಲಿ ಕುಟುಂಬದ ಜೊತೆ ಇದ್ದಾರೆ. ಆದರೆ ಫಿಟ್ನೆಸ್ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೊಹ್ಲಿ ತಮ್ಮ ದೈನಂದಿನ ವರ್ಕ್ ಔಟ್ ನ್ನು ನಿಲ್ಲಿಸಿಲ್ಲ.

ಇತ್ತೀಚೆಗಷ್ಟೇ ಕ್ಲ್ಯಾಪ್ ಪುಶ್-ಅಪ್ಸ್ ವರ್ಕೌಟ್ ನ ವಿಡಿಯೋ ಅಪ್ಲೋಡ್ ಮಾಡಿದ್ದ ವಿರಾಟ್ ಕೊಹ್ಲಿ, ಈಗ ತಮ್ಮ ಅಚ್ಚುಮೆಚ್ಚಿನ ವರ್ಕ್ ಔಟ್ ನ ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. 

 
 
 
 
 
 
 
 
 
 
 
 
 

If I had to make a choice of one exercise to do everyday, this would be it. Love the power snatch

A post shared by Virat Kohli (@virat.kohli) on

ಪ್ರತಿದಿನವೂ ಸಹ ಈ ವ್ಯಾಯಾಮ ಮಾಡುವುದನ್ನು ಇಷ್ಟಪಡುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. 
ಒಂದು ವೇಳೆ ನಾನು ಪ್ರತಿದಿನವೂ ಒಂದು ವ್ಯಾಯಾಮ ಮಾಡುವ ಆಯ್ಕೆ ಮಾಡುವುದಿದ್ದರೆ, ಈ ವ್ಯಾಯಾಮವನ್ನೇ ಮಾಡುತ್ತೇನೆ, ಪವರ್ ಸ್ನ್ಯಾಚ್ ನನ್ನ ಅಚ್ಚುಮೆಚ್ಚಿನ ವ್ಯಾಯಾಮ ಎಂದು ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ.

Stay up to date on all the latest ಕ್ರಿಕೆಟ್ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp