ಮಹಿಳಾ ಟಿ-20 ಚಾಲೆಂಜ್: ವೆಲಾಸಿಟಿ ‘ಸೂಪರ್’ ಆಟ, ಸೂಪರ್ ನೋವಾಸ್ ವಿರುದ್ಧ ಗೆಲುವು

ಭರವಸೆಯ ಆಟಗಾರ್ತಿ ಸುಷ್ಮಾ ವರ್ಮಾ (34), ಸೂನಿ ಲೂಸ್ (37) ಅವರ ಭರ್ಜರಿ ಜೊತೆಯಾಟದ ನೆರವಿನಿಂದ ವೆಲಾಸಿಟಿ ತಂಡ, ಸೂಪರ್ ನೋವಾಸ್ ತಂಡವನ್ನು ಬುಧವಾರ ನಡೆದ ಮಹಿಳಾ ಟಿ-20 ಚಾಲೆಂಜ್ ಟೂರ್ನಿಯಲ್ಲಿ ಮಣಿಸಿತು. 

Published: 05th November 2020 01:18 AM  |   Last Updated: 05th November 2020 12:22 PM   |  A+A-


velocity_players1

ವೆಲಾಸಿಟಿ ತಂಡದ ಬ್ಯಾಟಿಂಗ್

Posted By : Nagaraja AB
Source : UNI

ಶಾರ್ಜಾ: ಭರವಸೆಯ ಆಟಗಾರ್ತಿ ಸುಷ್ಮಾ ವರ್ಮಾ (34), ಸೂನಿ ಲೂಸ್ (37) ಅವರ ಭರ್ಜರಿ ಜೊತೆಯಾಟದ ನೆರವಿನಿಂದ ವೆಲಾಸಿಟಿ ತಂಡ, ಸೂಪರ್ ನೋವಾಸ್ ತಂಡವನ್ನು ಬುಧವಾರ ನಡೆದ ಮಹಿಳಾ ಟಿ-20 ಚಾಲೆಂಜ್ ಟೂರ್ನಿಯಲ್ಲಿ ಮಣಿಸಿತು. 

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸೂಪರ್ ನೋವಾಸ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 126 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ವೆಲಾಸಿಟಿ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 129 ರನ್ ಸೇರಿಸಿ ಜಯ ಸಾಧಿಸಿತು.

ಈ ಮೂಲಕ ಮಿಥಾಲಿ ರಾಜ್ ಪಡೆ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

Stay up to date on all the latest ಕ್ರಿಕೆಟ್ news
Poll
farmers-Protest

ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಸಮಯದಲ್ಲಿನ ಹಿಂಸಾಚಾರವು ರೈತರ ಆಂದೋಲನದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp