• Tag results for victory

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾಂಗ್ರೆಸ್ ಕಾರಣ: ಸಚಿವ ಆರ್.ಅಶೋಕ್

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾಂಗ್ರೆಸ್ ಸೋಲಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

published on : 12th November 2020

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಗೆಲುವಿನ ಸನಿಹದಲ್ಲಿ ಜೋ ಬೈಡನ್ 

 ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ  ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವಿನ ಸನಿಹದಲ್ಲಿದ್ದಾರೆ.

published on : 5th November 2020

ಮಹಿಳಾ ಟಿ-20 ಚಾಲೆಂಜ್: ವೆಲಾಸಿಟಿ ‘ಸೂಪರ್’ ಆಟ, ಸೂಪರ್ ನೋವಾಸ್ ವಿರುದ್ಧ ಗೆಲುವು

ಭರವಸೆಯ ಆಟಗಾರ್ತಿ ಸುಷ್ಮಾ ವರ್ಮಾ (34), ಸೂನಿ ಲೂಸ್ (37) ಅವರ ಭರ್ಜರಿ ಜೊತೆಯಾಟದ ನೆರವಿನಿಂದ ವೆಲಾಸಿಟಿ ತಂಡ, ಸೂಪರ್ ನೋವಾಸ್ ತಂಡವನ್ನು ಬುಧವಾರ ನಡೆದ ಮಹಿಳಾ ಟಿ-20 ಚಾಲೆಂಜ್ ಟೂರ್ನಿಯಲ್ಲಿ ಮಣಿಸಿತು. 

published on : 5th November 2020

ಆರಂಭಿಕನಾಗಿ ತಂಡವನ್ನು ಗೆಲುವಿನತ್ತ ಸಾಗಿಸುವುದು ತುಂಬಾ ಮುಖ್ಯ: ಶುಭಮನ್‌ ಗಿಲ್

ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಶುಭಮನ್‌ ಗಿಲ್‌, ಎದುರಾಳಿ ತಂಡದ ವಿರುದ್ಧ ಬೌಲರ್ ಎದುರು ಆಡುವುದು ಎಲ್ಲಾ ಆರಂಭಿಕರಿಗೂ ತುಂಬಾ ಮುಖ್ಯ ಎಂದು ಹೇಳಿದರು.

published on : 27th September 2020

ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜನತೆಯ ಒಗ್ಗಟ್ಟಿನಿಂದ ಕೋವಿಡ್-19 ವಿರುದ್ಧ ಜಯ; ಹೋರಾಟ ಇನ್ನೂ ಮುಗಿದಿಲ್ಲ: ಕೇಜ್ರಿವಾಲ್

 ರಾಷ್ಟ್ರ ರಾಜಧಾನಿ ದೆಹಲಿಯ ಜನತೆ, ಕೇಂದ್ರ ಹಾಗೂ ರಾಜ್ಯಸರ್ಕಾರದ ಒಗ್ಗಟ್ಟಿನಿಂದ ಕೋವಿಡ್- 19 ವಿರುದ್ಧ ಗೆಲುವು ಸಾಧಿಸಲಾಗಿದೆ. ಆದರೆ, ಹೋರಾಟ ಇನ್ನೂ ನಿಂತಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

published on : 25th July 2020