ನದಿಗಳ ಸಂರಕ್ಷಣೆಗೂ ಬರಲಿದೆ ಹೊಸ ಕಾನೂನು

ನದಿ ನೀರು ಬಳಸಿಕೊಂಡವನದ್ದೇ ಸ್ವತ್ತು, ನದಿ ಪಾತ್ರ ಒತ್ತುವರಿ ಮಾಡಿದವನದ್ದೇ ಸ್ವಂತ. ಇದು ಸದ್ಯಕ್ಕಿರುವ ಅಲಿಖಿತ ನಿಯಮ. ಆದರೆ, ರಾಜ್ಯದ ನದಿಗಳಿಗೂ ಹಕ್ಕು ದೊರಕುವ ಕಾಲ ಇನ್ನು ದೂರವಿಲ್ಲ. ಅರ್ಥಾತ್ ನದಿ ಮೂಲ, ನದಿ ಮತ್ತು ನದಿ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ನದಿ ನೀರು ಬಳಸಿಕೊಂಡವನದ್ದೇ ಸ್ವತ್ತು, ನದಿ ಪಾತ್ರ ಒತ್ತುವರಿ ಮಾಡಿದವನದ್ದೇ ಸ್ವಂತ. ಇದು ಸದ್ಯಕ್ಕಿರುವ ಅಲಿಖಿತ ನಿಯಮ. ಆದರೆ, ರಾಜ್ಯದ ನದಿಗಳಿಗೂ ಹಕ್ಕು ದೊರಕುವ ಕಾಲ ಇನ್ನು ದೂರವಿಲ್ಲ. ಅರ್ಥಾತ್ ನದಿ ಮೂಲ, ನದಿ ಮತ್ತು ನದಿ ಪಾತ್ರ ರಕ್ಷಣೆಗಾಗಿಯೇ ಒಂದು ಮಹತ್ವದ ಕಾಯ್ದೆ ರೂಪಿಸುವ ಕಾರ್ಯಕ್ಕೆ ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು ಅಧ್ಯಯನ ಆರಂಭಿಸಿದ್ದಾರೆ.

  • ನದಿ ಪಾತ್ರದ ಒತ್ತುವರಿ ತಡೆದು ಸಂರಕ್ಷಣೆ
  • ನದಿ ತನ್ನ ಪಾತ್ರದಲ್ಲೇ ಸುಲಲಿತವಾಗಿ ಹರಿಯುವುದು
  • ನದಿ ಮಾಲಿನ್ಯ ತಡೆಯುವುದು
ಏಕೆ ಕಾಯ್ದೆ?:

ಮಾದರಿ:
ತುರ್ತು ಅಗತ್ಯತೆ:

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com