ಮುಂಬಡ್ತಿ ನೀಡಿ ಪೊಲೀಸರ ವರ್ಗಾವಣೆ

ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 68 ಇನ್ಸ್ ಪೆಕ್ಟರ್ ಗಳಿಗೆ ಡಿವೈಎಸ್ಪಿ/ ಎಸಿಪಿ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ...
68  ಇನ್ಸ್ ಪೆಕ್ಟರ್ ಗಳಿಗೆ ಡಿವೈಎಸ್ಪಿ/ ಎಸಿಪಿ ಹುದ್ದೆಗೆ ಮುಂಬಡ್ತಿ ನೀಡಿ  ಸ್ಥಳ  ನಿಯುಕ್ತಿಗೊಳಿಸಿರುವ  ರಾಜ್ಯ ಸರ್ಕಾರ
68 ಇನ್ಸ್ ಪೆಕ್ಟರ್ ಗಳಿಗೆ ಡಿವೈಎಸ್ಪಿ/ ಎಸಿಪಿ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿರುವ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 68  ಇನ್ಸ್ ಪೆಕ್ಟರ್ ಗಳಿಗೆ ಡಿವೈಎಸ್ಪಿ/ ಎಸಿಪಿ ಹುದ್ದೆಗೆ ಮುಂಬಡ್ತಿ ನೀಡಿ  ಸ್ಥಳ  ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪುಲಕೇಶಿ ಚೌಧರಿ- ಈಶಾನ್ಯ ವಲಯ ಐಜಿಪಿ ಕಚೇರಿ ಕಲಬುರಗಿ,ಎಚ್.  ವೈ.ಜಗದೀಶ್- ವಿಕಾಸಸೌಧ  ಭದ್ರತೆ ಬೆಂಗಳೂರು, ರಾಮಚಂದ್ರ  ಮಳೆದೇವರ- ಸಂಚಾರ ತರಬೇತಿ ಸಂಸ್ಥೆ ಬೆಂಗಳೂರು, ಸುಧಾಕರ  ಸದಾನಂದ ನಾಯಕ-ಕರಾವಳಿ ಕಾವಲು ಪಡೆ ಉಡುಪಿ,ಬಿ. ಮಂಜುನಾಥ್ ಕೌರಿ-ಲೋಕಾಯುಕ್ತ,ಎನ್.ನಿರಂಜನರಾಜೇ ಅರಸ್-ಗುಪ್ತದಳ, ಎಸ್.ಎಂ.ಶಿವಕುಮಾರ್- ಲೋಕಾಯುಕ್ತ, ಆರ್.ರವಿಶಂಕರ್-ಸಿಐಡಿ, ಸಿ.ಸಂಪತ್ ಕುಮಾರ್-ಲೋಕಾಯುಕ್ತ, ಲಕ್ಷ್ಮಣನಾಯಕ ಶಿರಕೋಳ-ಡಿಸಿಆರ್ ಬಿ ಧಾರವಾಡ, ಕೆ.ಎನ್.ನಾರಾಯಣಸ್ವಾಮಿ- ನಗರ ವಿಶೇಷ ಶಾಖೆ ಬೆಂಗಳೂರು, ಮಹಮ್ಮದ್ ಅಸ್ಲಾಂ-ಸಿಐಡಿ,ಸಿ.ಆರ್.ರವೀಶ್-ಆಂತರಿಕ  ಭದ್ರತಾ ವಿಭಾಗ,ಎಂ.ಎನ್.ಶಶಿಧರ್-ಗುಪ್ತದಳ, ಬಿ.ಕುಮಾರ್-ಸಿಐಡಿ, ಯು.ನಾಗೇಶ್ ಐತಾಳೆ-ಗುಪ್ತದಳ, ವಿ.ವಿ.ತಳವಾರ-ಡಿಸಿಆರ್ ಬಿ ದಾವಣಗೆರೆ,  ಪಿ.ರವಿಪ್ರಸಾದ್-ಸಿಐಡಿ,ಎಂ.ಶಿವಶಂಕರ-ಡಿಸಿಆರ್ ಇ ಬೆಂಗಳೂರು ವಲಯ, ಶೀಲವಂತ ಹೊಸಮನಿ-ಗುಪ್ತದಳ, ಕೆ.ಓಂಕಾರಿ ನಾಯ್ಕ-ಡಿಸಿಆರ್ ಬಿ ಚಿತ್ರದುರ್ಗ  ಸೇರಿಂತೆ ಒಟ್ಟು  68 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com