ಫಿಫಾ ವಿಶ್ವಕಪ್ 2018: ಐಸ್ಲ್ಯಾಂಡ್ ಮಣಿಸಿದ ನೈಜಿರಿಯಾ, ಮನೆಯ ದಾರಿ ಹಿಡಿದ ಅರ್ಜೇಂಟಿನಾ

2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ನೈಜಿರಿಯಾ ತಂಡ ಐಸ್ಲ್ಯಾಂಡ್ ತಂಡವನ್ನು ಮಣಿಸಿದೆ...
ಅಹ್ಮದ್ ಮುಸಾ
ಅಹ್ಮದ್ ಮುಸಾ
ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ನೈಜಿರಿಯಾ ತಂಡ ಐಸ್ಲ್ಯಾಂಡ್ ತಂಡವನ್ನು ಮಣಿಸಿದೆ. 
ಪಂದ್ಯಾವಳಿಯ ಡಿ ಗುಂಪಿನ ಪಂದ್ಯದಲ್ಲಿ ನೈಜಿರಿಯಾ ತಂಡ ಐಸ್ಲ್ಯಾಂಡ್ ತಂಡವನ್ನು 2-0 ಗೋಲುಗಳಿಂದ ಮಣಿಸಿದೆ. 
ಡಿ ಗುಂಪಿನಲ್ಲಿ ಕ್ರೊಯೇಷಿಯಾ ಮತ್ತು ನೈಜಿರಿಯಾ ಮೊದಲೆರೆಡು ಸ್ಥಾನಗಳಲ್ಲಿ ಭದ್ರವಾಗಿದ್ದು ಮುಂದಿನ ಹಂತಕ್ಕೆ ಸುಲಭ ಎಂಟ್ರಿ ಪಡೆದಿದ್ದು ಇದೇ ಗುಂಪಿನಲ್ಲಿದ್ದ ಅರ್ಜೇಂಟಿನಾ ಮನೆಯ ದಾರಿ ಹಿಡಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com