• Tag results for ಫುಟ್ಬಾಲ್

ಗದಗಕ್ಕೆ ಸಿಕ್ಕಿತು ವಿಶ್ವದರ್ಜೆ ಫುಟ್ಬಾಲ್ ಕ್ರೀಡಾಂಗಣ! 

ಗದಗದ ದಶಕಗಳ ಕನಸು ನನಸಾಗಿದೆ. ಫುಟ್ಬಾಲ್ ಕಲಿಯಬೇಕೆಂಬ ನೂರಾರು ಯುವ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಫುಟ್ಬಾಲ್ ಕ್ರೀಡಾಂಗಣ ದೊರೆತಿದೆ. 

published on : 19th January 2020

ಬ್ಯಾಟಿಂಗ್‌ನಲ್ಲಿ ದಾಖಲೆ ಬರೆದಿದ್ದ ರೋಹಿತ್ ಶರ್ಮಾ ಇದೀಗ ಲಾ ಲೀಗಾ ಭಾರತದ ರಾಯಭಾರಿ!

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ ಅವರು ಸ್ಪೇನ್ ಫುಟ್ಬಾಲ್‌ನ ಪ್ರಖ್ಯಾತ ಲೀಗ್ ಆದ ಲಾ ಲೀಗಾದ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

published on : 12th December 2019

ಮಾದಕ ನಟಿ ಸನ್ನಿ ಲಿಯೋನ್ ಫುಟ್ಬಾಲ್ ಆಟ, ಗೋಲುಗಳ ಸುರಿಮಳೆಗೆ ನೆಟ್ಟಿಗರು ಫಿದಾ!

ಬಾಲಿವುಡ್ ನಟಿ ಸನ್ನಿ ಲಿಯೋನ್ ಇದೀಗ ಸಿನಿರಂಗದಿಂದ ಕ್ರೀಡಾರಂಗಕ್ಕೆ ಧುಮುಕಿದ್ದಾರೆ! ಆಕೆ ಇದೀಗ ಫುಟ್ಬಾಲ್ ಆಟಗಾರ್ತಿಯಾಗಿ ಬದಲಾಗಿದ್ದಾರೆ ಎಂದರೆ ಆವರ ಅಭಿಮಾನಿಗಳು ಸೇರಿ ಎಲ್ಲಾ ಚಿತ್ರಪ್ರೇಮಿಗಳಿಗೆ ಶಾಕ್ ಆಗುವುದು ಗ್ಯಾರೆಂಟಿ.

published on : 21st November 2019

ಬ್ಯಾಪ್ಟಿಸ್ಟ್ ಆಸ್ಪತ್ರೆಯೊಂದಿಗೆ ಕೈಜೋಡಿಸಿದ ಬೆಂಗಳೂರು ಎಫ್‌ಸಿ!

ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ಸ್ ಜೊತೆ ಅಧಿಕೃತ ವೈದ್ಯಕೀಯ ಪಾಲುದಾರಿಯೊಂದಿಗೆ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದರು.

published on : 12th November 2019

ಅಂಡರ್-15 ಮಹಿಳಾ ಸ್ಯಾಫ್ ಫುಟ್ಬಾಲ್: ಬಾಂಗ್ಲಾ ಮಣಿಸಿದ ಭಾರತಕ್ಕೆ ಚಾಂಪಿಯನ್ ಪಟ್ಟ

ಭಾರತದ ಮಹಿಳಾ ಫುಟ್ಬಾಲ್ ತಂಡವು ಇಲ್ಲಿ ನಡೆದಿರುವ ಅಂಡರ್-15 ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಶಿಪ್ ಫೈನಲ್ ನ ಶೂಟೌಟ್ ನಲ್ಲಿ 5-3 ರಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಟ್ಟಿದೆ.

published on : 16th October 2019

ಬಾಲಿವುಡ್ ನಟರೊಂದಿಗೆ ಫುಟ್ಬಾಲ್ ಆಡಿದ ಧೋನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾನುವಾರ ಇಲ್ಲಿ ತಮ್ಮ ಬಾಲಿವುಡ್ ಗೆಳೆಯರೊಂದಿಗೆ ಫುಟ್ಬಾಲ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ. 

published on : 7th October 2019

ಅಂಡರ್ 18 ಫುಟ್ಬಾಲ್: ಭಾರತ ಚಾಂಪಿಯನ್

ಭರವಸೆಯ ಆಟಗಾರ ವಿಕ್ರಮ್ ಪ್ರತಾಪ್ ಸಿಂಗ್ ಅವರು ಬಾರಿಸಿದ ಗೋಲಿನ ಸಹಾಯದಿಂದ 18 ವರ್ಷದೊಳಗಿನ ಸ್ಯಾಫ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ 2-1 ರಿಂದ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. 

published on : 29th September 2019

ಲಿಯೋನೆಲ್ ಮೆಸ್ಸಿಗೆ "ವರ್ಷದ ಫಿಫಾ ಆಟಗಾರ" ಪ್ರಶಸ್ತಿ

ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ವರ್ಷದ ಫಿಫಾ ಪುರುಷರ ಫಿಫಾ ಆಟಗಾರ ಪ್ರಶಸ್ತಿಗೆ ಸೋಮವಾರ ಭಾಜನರಾಗಿದ್ದಾರೆ. 

published on : 24th September 2019

ಫುಟ್ ಬಾಲ್ ಸ್ಟಾರ್ ಮೆಸ್ಸಿಗೆ ನಿಷೇಧ!

ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ವಿರುದ್ಧ ಮೂರು ತಿಂಗಳ ಕಾಲ ನಿಷೇಧ ವಿಧಿಸಲಾಗಿದೆ.

published on : 3rd August 2019

ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ಅತ್ಯಾಚಾರ ಆರೋಪ ಎದುರಿಸುವುದಿಲ್ಲ: ಪ್ರಾಸಿಕ್ಯೂಟರ್

ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತ್ಯಾಚಾರದ ಆರೋಪವನ್ನು ಎದುರಿಸುವುದಿಲ್ಲ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

published on : 23rd July 2019

'ದಿನದ ಅತ್ಯುತ್ತಮ ಗೋಲ್' ಕೊನೆಯ ಕ್ಷಣದಲ್ಲಿ ಹ್ಯಾರಿ ಕೇನ್ ಅದ್ಭುತ ಗೋಲ್, ವಿಡಿಯೋ ವೈರಲ್!

ಕೆಲವೊಂದು ಗೋಲ್ ಗಳು ತಂಡದ ಗೆಲುವನ್ನು ನಿರ್ಧರಿಸುತ್ತದೆ. ಅಂತದ್ದೆ ಅದ್ಭುತ ಗೋಲ್ ಒಂದನ್ನು ಹ್ಯಾರಿ ಕೇನ್ ಎಂಬುವರು ಮಧ್ಯದ ಮೈದಾನದಿಂದ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

published on : 22nd July 2019

ಈ ಗೋವಿನ ಪುಟ್ಬಾಲ್ ಆಟ ಕಂಡು ಬೆರಗಾದ ಯುವಕರು, ವಿಡಿಯೋ ವೈರಲ್!

ಫುಟ್ಬಾಲ್ ಆಡುತ್ತಿದ್ದ ಯುವಕರ ಮಧ್ಯೆ ಬಂದ ಹಸುವೊಂದು ಫುಟ್ಬಾಲ್ ಅನ್ನು ತನ್ನ ಕಾಲಿನಿಂದ ಹಿಡಿದು ಯುವಕರಿಗೆ ಚಮಕ್ ಕೊಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

published on : 2nd July 2019

ಡ್ರೈವಿಂಗ್ ಮಾಡುವಾಗ ಪೋನ್ ಬಳಕೆ: ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ಹಾಮ್ ಗೆ 6 ತಿಂಗಳು ಬ್ಯಾನ್!

ಖ್ಯಾತ ಫುಟ್ಬಾಲ್ ಸೂಪರ್ ಸ್ಟಾರ್ ಡೇವಿಡ್ ಬೆಕ್ಹಾಮ್ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.

published on : 10th May 2019

ಇಂಗ್ಲೆಂಡ್ ಫುಟ್ಬಾಲ್ ವಿಶ್ವಕಪ್ ವಿಜೇತ ತಂಡದ ಗೋಲ್ ಕೀಪರ್ ಗಾರ್ಡನ್ ಬ್ಯಾಂಕ್ಸ್ ನಿಧನ

ಇಂಗ್ಲೆಂಡ್ ಫುಟ್ಬಾಲ್ ತಂಡ 1966 ರಲ್ಲಿ ವಿಶ್ವಕಪ್ ಗೆದ್ದಾಗ ತಂಡದ ಗೋಲ್ ಕೀಪರ್ ಆಗಿದ್ದ ಗಾರ್ಡನ್ ಬ್ಯಾಂಕ್ಸ್ (81) ಫೆ.13 ರಂದು ನಿಧನರಾಗಿದ್ದಾರೆ.

published on : 13th February 2019

ಅತ್ಯಾಚಾರ ಪ್ರಕರಣ: ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರಂಟ್?

ಮಾಡೆಲ್ ಮೇಲಿನ ಅತ್ಯಾಚಾರ ಪ್ರಕರಣಕ್ಕ ಸಂಬಂಧಿಸಿದಂತೆ ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

published on : 13th January 2019
1 2 >