ಕಡಲೆ ಬೀಜದ ಚಟ್ನಿ ಪುಡಿ

ಕಡಲೆ ಬೀಜದ ಚಟ್ನಿ ಪುಡಿ ಮಾಡುವ ವಿಧಾನ...
ಕಡಲೆ ಬೀಜದ ಚಟ್ನಿ ಪುಡಿ
ಕಡಲೆ ಬೀಜದ ಚಟ್ನಿ ಪುಡಿ
Updated on

ಪದಾರ್ಥಗಳು

1. ಕಡಲೆಬೀಜ- ಕಾಲು ಕೆ.ಜಿ        
2. ಉಪ್ಪು- 1 ಚಮಚ
3. ಬೆಳ್ಳುಳ್ಳಿ- 20-25 ಎಸಳು
4. ಖಾರದ ಪುಡಿ- 1.1/2 ಚಮಚ

ಮಾಡುವ ವಿಧಾನ
ಕಡಲೆ ಬೀಜವನ್ನು ಹುರಿದು ಆರಲು ಬಿಡಿ. ಕಡಲೆ ಬೀಜದ ಹೊಟ್ಟನ್ನು ತೆಗೆದು ನಂತರ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ಉಪ್ಪು, ಬೆಳ್ಳುಳ್ಳಿಯ ಎಸಳುಗಳು ಹಾಗೂ ಖಾರದ ಪುಡಿ ಹಾಕಿ ರುಬ್ಬಿಕೊಳ್ಳಿ. ಇದನ್ನು ಗಾಜಿನ ಡಬ್ಬಿಗೆ ಹಾಕಿ ಇಟ್ಟರೆ ಒಂದು ತಿಂಗಳವರೆಗೂ ಹಾಳಾಗುವುದಿಲ್ಲ.

- ಮಂಜುಳ .ವಿ.ಎನ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com