ಬೇಕಾಗುವ ಪದಾರ್ಥಗಳು...
ಮಾಡುವ ವಿಧಾನ...
ಗೋಧಿ ನುಚ್ಚನ್ನು ಕುಕ್ಕರ್'ಗೆ ಮೆತ್ತಗೆ ಬೇಯಿಸಿ. ನಿಮಗೆ ಬೇಕಾದ ತರಕಾರಿಗಳನ್ನು ಉದ್ದುದ್ದಕ್ಕೆ ಹೆಚ್ಚಿ ಒಗ್ಗರಣೆ ಮಾಡಿ ಬೇಯಿಸಿ.
ಇದಕ್ಕೆ ಉಪ್ಪು, ವಾಂಗಿ ಭಾತ್ ಪುಡಿ ಹಾಕಿ ತಿರುವಿ ಬೆಂದ ಗೋಧಿ ನುಚ್ಚು ಹಾಕಿ ಬೆರೆಸಿ. ಕೊನೆಗೆ ಕೊಬ್ಬರಿ ತುರಿ ಮತ್ತು ನಿಂಬೆ ರಸ ಹಾಕಿ ಬೆರೆಸಿ.
Advertisement