ನುಗ್ಗೆ ಸೊಪ್ಪಿನ ಬೋಂಡಾ

ರುಚಿಕರವಾದ ನುಗ್ಗೆ ಸೊಪ್ಪಿನ ಬೋಂಡಾ ಮಾಡುವ ವಿಧಾನ...
ನುಗ್ಗೆ ಸೊಪ್ಪಿನ ಬೋಂಡಾ
ನುಗ್ಗೆ ಸೊಪ್ಪಿನ ಬೋಂಡಾ

ಬೇಕಾಗುವ ಪದಾರ್ಥಗಳು...

  • ಈರುಳ್ಳಿ-1/4 ಕೆ.ಜಿ

  • ಕಡಲೆ ಹಿಟ್ಟು- 1 ಬಟ್ಟಲು

  • ಹಸಿ ಮೆಣಸಿನಕಾಯಿ-10

  • ಕೊತ್ತಂಬರಿ ಸೊಪ್ಪು- ಸ್ವಲ್ಪ

  • ನುಗ್ಗೆ ಸೊಪ್ಪು- 1 ಬಟ್ಟಲು

  • ಕಾರ್ನ್‌ಪ್ಲೋರ್‌- 1 ಚಮಚ

  • ಉಪ್ಪು- ರುಚಿಗೆ ತಕ್ಕಷ್ಟು

  • ಎಣ್ಣೆ-ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಈರುಳ್ಳಿ ಕೊತ್ತಂಬರಿ ನುಗ್ಗೆಸೊಪ್ಪು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ.

  • ಕತ್ತರಿಸಿಟ್ಟುಕೊಂಡ ಪದಾರ್ಥಗಳು ಕಡಲೆಹಿಟ್ಟು ಕಾರ್ನ್ಫ್ಲೌರ್ ಉಪ್ಪು ಮತ್ತು ಸ್ವಲ್ಪ ನೀರನ್ನು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿ ಹುಂಡೆಯಾಕಾರದಲ್ಲಿ ಮಾಡಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿದರೆ ರುಚಿಕರವಾದ ನುಗ್ಗೆ ಸೊಪ್ಪಿನ ಬೋಂಡಾ ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com