ಬಾದಾಮಿ ಪಾಯಸ | badam kheer Recipe in Kannada

ರುಚಿಕರವಾದ ಬಾದಾಮಿ ಪಾಯಸ ಮಾಡುವ ವಿಧಾನ...
badam kheer
ಬಾದಾಮಿ ಪಾಯಸ
Updated on

ಬೇಕಾಗುವ ಪದಾರ್ಥಗಳು...

  • ಬಾದಾಮಿ- 25 ಬೀಜ

  • ಸಕ್ಕರೆ- 1 ಬಟ್ಟಲು

  • ಹಾಲು- ಅರ್ಧ ಲೀಟರ್

  • ಶಾವಿಗೆ- ಕಾಲು ಬಟ್ಟಲು

  • ಬಾದಾಮಿ ಪುಡಿ- 2 ಚಮಚ

  • ಏಲಕ್ಕಿ ಪುಡಿ- ಸ್ವಲ್ಪ

  • ತುಪ್ಪ- 2 ಚಮಚ

  • ಪಿಸ್ತಾ- ಸ್ವಲ್ಪ

  • ಬಾದಾಮಿ ಚೂರು- ಸ್ವಲ್ಪ

ಮಾಡುವ ವಿಧಾನ...

  • ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆದು ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.

  • ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಶ್ಯಾವಿಗೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ಒಂದೂವರೆ ಬಟ್ಟಲು ನೀರು ಹಾಕಿ, 5 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.

  • ನಂತರ ರುಬ್ಬಿದ ಬಾದಾಮಿಯನ್ನು ಶ್ಯಾವಿಗೆಗೆ ಹಾಕಿ ಮಿಶ್ರಣಕ್ಕೆ ಮಾಜಿ. ನಂತರ ಹಾಲು, ಸಕ್ಕರೆಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಇದಕ್ಕೆ ಬಾದಾಮಿ ಪುಡಿ ಕತ್ತರಿಸಿಟ್ಟುಕೊಂಡ ಪಿಸ್ತಾ, ಬಾದಾಮಿಯನ್ನು ಸೇರಿಸಿ 3 ನಿಮಿಷ ಕುದಿಸಿಕೊಂಡರೆ ರುಚಿಕರವಾದ ಬಾದಾಮಿ ಪಾಯಸ ಸವಿಯಲು ಸಿದ್ಧ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com