ಒಪ್ಪೋ A 12 ಬಜೆಟ್ ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ

ಒಪ್ಪೋ A 12 ಬಜೆಟ್ ಸ್ಮಾರ್ಟ್ ಫೋನ್ ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಒಪ್ಪೋ ಆ 12 ಬಜೆಟ್ ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಒಪ್ಪೋ ಆ 12 ಬಜೆಟ್ ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ

ಒಪ್ಪೋ A 12 ಬಜೆಟ್ ಸ್ಮಾರ್ಟ್ ಫೋನ್ ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

3 /32 ಜಿಬಿ ಹಾಗೂ 4 /64 ಜಿಬಿ ಆವೃತ್ತಿಗಳಲ್ಲಿ ಲಭ್ಯವಿದ್ದು ಅನುಕ್ರಮವಾಗಿ 9,990 ಹಾಗೂ 11,490 ರೂಪಾಯಿಗಳಲ್ಲಿ ಲಭ್ಯವಿದೆ. ಇ-ಕಾಮರ್ಸ್ ಹಾಗೂ ಆಫ್ ಲೈನ್ ಸ್ಟಾರ್ ಗಳಲ್ಲಿ ಮೊಬೈಲ್ ಫೋನ್ ಗಳು ಲಭ್ಯವಿರಲಿದೆ. 

ಇತ್ತೀಚಿನ ಸ್ಮಾರ್ಟ್ ಫೋನ್ ಗಳನ್ನು ಜೂನ್ 21 ರೊಳಗೆ ಖರೀದಿಸಿದರೆ ವಾರೆಂಟಿ ಅವಧಿಯನ್ನು 6 ತಿಂಗಳ ವರೆಗೆ ವಿಸ್ತರಿಸಲಾಗುತ್ತದೆ.  ಹೊಸದಾಗಿ ಬಿಡುಗಡೆಯಾಗಿರುವ ಒಪ್ಪೋ ಫೋನ್ 6 .22  ಇಂಚ್ ವಾಟರ್ ಡ್ರಾಪ್ ಸ್ಕ್ರೀನ್ 1520x720 ಪಿಕ್ಸಲ್ ರೆಸ್ಯುಲ್ಯೂಷನ್ ಹೊಂದಿದ್ದು ಹಿಂಬದಿಯಲ್ಲಿ 3 ಡಿ ಡೈಮಂಡ್ ಬ್ಲೇಜ್ ಡಿಸೈನ್ ಹೊಂದಿದೆ. 

ಮೀಡಿಯಾ ಟೆಕ್ ಹೀಲಿಯೋ p35  3 ಜಿಬಿ/ 4 ಜಿಬಿಯ ಜೊತೆಗೆ ಅಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. 13 ಮೆಗಾಪಿಕ್ಸಲ್ ಕ್ಯಾಮರಾ 2 ಎಂಪಿ ಸೆಕೆಂಡರಿ ಕ್ಯಾಮರಾವನ್ನು ಈ ಫೋನ್ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com