ಮದ್ದಿಗೆ ಬಗ್ಗದ ಮಲೇರಿಯಾ ಭಾರತಕ್ಕೆ ಕಾಲಿಡುವ ಸಾಧ್ಯತೆ

ಹಂದಿ ಜ್ವರ ನಿಯಂತ್ರಣಕ್ಕೆ ಹೆಣಗಾಗುತ್ತಿರುವ ಭಾರತಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ. ಒಂದು ಕಾಲದಲ್ಲಿ...
ಮದ್ದಿಗೆ ಬಗ್ಗದ ಮಲೇರಿಯಾ ಭಾರತಕ್ಕೆ ಕಾಲಿಡುವ ಸಾಧ್ಯತೆ

ಲಂಡನ್: ಹಂದಿ ಜ್ವರ ನಿಯಂತ್ರಣಕ್ಕೆ ಹೆಣಗಾಗುತ್ತಿರುವ ಭಾರತಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ. ಒಂದು ಕಾಲದಲ್ಲಿ ಇಡೀ ದೇಶವನ್ನೇ ನಡುಗಿಸಿದ್ದ ಮಲೇರಿಯಾ ಈಗ ಹೊಸ ಅವತಾರದಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ ಇದೆ.

ಔಷಧಕ್ಕೆ ಬಗ್ಗದ ಮಲೇರಿಯಾಗೆ ಕಾರಣವಾಗುವ ಪರೋಪಜೀವಿ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಪತ್ತೆಯಾಗಿದೆ.

ಈ ಪರೋಪಜೀವಿಗಳಿಗೆ ಆರ್ಟಿಮಿಸಿನಿನ್(ಮಲೇರಿಯಾಗೆ ನೀಡುವ ಔಷಧದಲ್ಲಿ ಬಳಸುವ ಔಷಧೀಯ ವಸ್ತು) ಅನ್ನೂ ತಾಳಿಕೊಂಡು ಬದುಕಬಲ್ಲದು. ಒಂದು ವೇಳೆ ಈ ಪರಾವಲಂಬಿಗಳು ಏಷ್ಯಾದಿಂದ ಆಫ್ರಿಕಾಕ್ಕೆ ಹಬ್ಬಿದರೆ ಸಾವಿರಾರು ಮಂದಿ ಜೀವ ಆಪತ್ತಿಗೆ ಸಿಲುಕಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com