ಕಳೆದ ಕೆಲ ಸಮಯಗಳಿಂದ ಇನ್ಟ್ಸಾಲ್ ಮೆಂಟ್ ಮೂಲಕ ಬಡ್ಡಿ ಜೊತೆಗೆ ಸಾಲ ಕಟ್ಟುತ್ತಿದ್ದೆ. ಕೆಲವು ತಿಂಗಳಿನಿಂದ ಹಣ ಕಟ್ಟಲು ಸಾಧ್ಯವಾಗಿಲ್ಲ. ಕಳೆದ ಡಿಸೆಂಬರ್ ನಲ್ಲಿ ತಮ್ಮ ಜಮೀನನ್ನು 9.6 ಲಕ್ಷಕ್ಕೆ ಮಾರಾಟ ಮಾಡಿದ್ದೆ. ಆದರೆ ನೋಟುಗಳ ಅಮಾನ್ಯತೆಯಿಂದಾಗಿ ಸರಿಯಾಗಿ ಹಣ ಬಂದಿಲ್ಲ. ತನಗೆ ಮಗ, ಮಗಳು, ಪರಿತ್ಯಕ್ತ ಪತ್ನಿ, ತಾಯಿ ಮತ್ತು ನಾಲ್ವರು ಸೋದರರು ಇದ್ದಾರೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.