ಕೊಡಗಿನಲ್ಲಿ ಭಾರೀ ಮಳೆ : ಭಾಗಮಂಡಲ, ತಲಕಾವೇರಿ ಜಲಾವೃತ

ಕಾಫಿನಾಡು ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲ ಹಾಗೂ ತಲಕಾವೇರಿ ಜಲಾವೃತಗೊಂಡಿವೆ
ಭಾಗಮಂಡಲ ಜಲಾವೃತ
ಭಾಗಮಂಡಲ ಜಲಾವೃತ
ಕೊಡಗು : ಕಾಫಿನಾಡು ಕೊಡಗು ಜಿಲ್ಲೆಯಾದ್ಯಂತ  ಕಳೆದ ಒಂದು ವಾರದಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲ ಹಾಗೂ ತಲಕಾವೇರಿ  ಜಲಾವೃತಗೊಂಡಿವೆ.
ಈ ಮಧ್ಯೆ ಅಯ್ಯನ್ ಗೇರಿಯಲ್ಲಿ ಬೋಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಭಾಗಮಂಡಲದಲ್ಲಿ ದೋಣಿ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ಹಾಗೂ ಬೇರೆ ಕಡೆಗೆ ತೆರಳಬೇಕಾದವರು ತೀವ್ರ ತೊಂದರೆ ಎದುರಿಸುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com