ಕಳೆದ 4 ವರ್ಷಗಳಿಂದ ಆನಂದ ಹಾಸಿಗೆ ಹಿಡಿದಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ, ಗಿರಿಜಾ ದುಡಿದ ಹಣವೆಲ್ಲಾ ಆನಂದ್ ಔಷಧಕ್ಕೆ ಖರ್ಚಾಗುತ್ತಿತ್ತು, ಗಿರಿಜಾ ತಮ್ಮ ಸುಬ್ರಮಣ್ಯ ಆಗಾಗ್ಗೆ ಅಕ್ಕ ನೋಡಲು ಬರುತ್ತಿದ್ದರು. ಆರೋಗ್ಯವಾಗಿದ್ದ ಆಕೆ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿರುವ ಆಘಾತದಿಂದ ಸುಬ್ರಮಣ್ಯ ಹೊರ ಬಂದಿಲ್ಲ, ಆನಂದ ಸಂಬಂಧಿಗಳು ಕಾರವಾರದ ಸದಾಶಿವನಗರದಲ್ಲಿದ್ದರೂ ಅವರ್ಯಾರು ಇವರ ಬಗ್ಗೆ ಗಮನ ಹರಿಸುತ್ತಿರಲಿಲ್ಲ, ಆದರೆ ಆಗಾಗ್ಗೆ ಪೋನಿನನಲ್ಲಿ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು.