2016 ರ ಆಗಸ್ಟ್ 19 ರಂದು ಮಾರ್ಟಿನ್ ಮತ್ತು ಸೂರ್ಯಪ್ರಭಾ 2.25 ಲಕ್ಷ ರೂ. ಪಾವತಿಸಿದ್ದಾರೆ. ಅಲ್ಲದೆ ಏಪ್ರಿಲ್ 25, 2017 ರಂದು 2.5 ಲಕ್ಷ ರೂ ಪಾವತಿ ಮಾಡಿದ್ದಾರೆ. ಆ ಬಳಿಕ ಐವಿಎಫ್ ಸೆಂಟರ್ ಕಡೆಯಿಂದ ಚಿಕಿತ್ಸೆ ಕಾರ್ಯವಿಧಾನದ ಬಗೆಗೆ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ಅವರು ಗ್ರಾಹಕ ನ್ಯಾಯಮಂಡಳಿಯ ಮೊರೆ ಹೋಗಿದ್ದಾರೆ.