ಕಳೆದ ವರ್ಷ ಸೆಪ್ಟಂಬರ್ 23 ರಂದು ಕುಮಾರಸ್ವಾಮಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು, ಹೀಗಾಗಿ ಗುರುವಾರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಅವರ ಹಿತೈಷಿಗಳು ಪುರಾತನ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರೇ ಆರೋಗ್ಯ ಸುಧಾರಿಸುವುದಾಗಿ ಸಲಹೆ ನೀಡಿದ್ದರು, ಹೀಗಾಗಿ ಕುಮಾರ ಸ್ವಾಮಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ,