ಚಾಮರಾಜನಗರ: ನೀರಿನಲ್ಲಿ ಕೊಚ್ಚಿ ಹೋದ ಮೂವರು ಬಾಲಕಿಯರು

ಹಳ್ಳ ದಾಟುವಾಗ ಮೂವರು ಬಾಲಕಿಯರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಚಾಮರಾಜನಗರದಲ್ಲಿ ಭಾನುವಾರ ಸಂಜೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಹಳ್ಳ ದಾಟುವಾಗ ಮೂವರು ಬಾಲಕಿಯರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಚಾಮರಾಜನಗರದಲ್ಲಿ ಭಾನುವಾರ ಸಂಜೆ ನಡೆದಿದೆ.

ರಾಮೇಗೌಡನ ದೊಡ್ಡಿಯ ಹಳ್ಳ ಮಳೆಯಿಂದ  ತುಂಬಿ ಹರಿಯುತ್ತಿತ್ತು. ಹಳ್ಳ ದಾಟುವ ವೇಳೆ ಮೂವರು ಬಾಲಕಿಯರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಮೃತ ಬಾಲಕಿಯರನ್ನು ಅನುಪಮಾ (5) ಪ್ರಣೀತಾ (5) ಹಾಗೂ ನಿಖಿತಾ ( 6) ಎಂದು ಗುರುತಿಸಲಾಗಿದೆ.  ಕೆಲಸ ಮಾಡುತ್ತಿದ್ದ ಪಾಲಕರನ್ನು ನೋಡಲು ಬಾಲಕಿಯರು ತೆರಳಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com